ನಿಮ್ಮ ಅಡುಗೆಮನೆಯಲ್ಲಿ ‘ಗ್ಯಾಸ್ ಸಿಲಿಂಡರ್’ ಬೇಗ ಖಾಲಿಯಾಗಿದ್ಯಾ.? ಹೀಗೆ ಮಾಡಿದ್ರೆ, ಹೆಚ್ಚು ದಿನ ಬರುತ್ತೆ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಸಿಲಿಂಡರ್’ನ್ನ ಮನೆಗೆ ತಂದ ನಂತರ ಮೊದಲು ಸಿಲಿಂಡರ್ನ ತೂಕವನ್ನು ಅಳೆಯಿರಿ. ತೂಕ ಸರಿಯಾಗಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಸಿಲಿಂಡರ್ ಬದಲಾಯಿಸಬೇಕು. ಯಾಕಂದ್ರೆ ನಾವು ಸಿಲಿಂಡರ್ ದೀರ್ಘಕಾಲ ಓಡಿಸಬೇಕಾದ್ರೆ ಅದು ಸರಿಯಾಗಿ ತುಂಬಿದೆಯೇ ಎಂದು ನೋಡುವುದು ಬಹಳ ಮುಖ್ಯ. ಕ್ಯಾಲೆಂಡರ್‌ನಲ್ಲಿ ನೀವು ಸಿಲಿಂಡರ್’ನ್ನ ಮನೆಗೆ ತರುವ ದಿನಾಂಕವನ್ನ ಗಮನಿಸಿ. ಸಿಲಿಂಡರ್ ಎಷ್ಟು ಸಮಯದವರೆಗೆ ಬಳಸಲಾಗಿದೆ ಎಂಬುದನ್ನ ನೆನಪಿಟ್ಟುಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ಈ ವಿಧಾನವನ್ನು ಮುಂದುವರಿಸಿದರೆ, ಸಿಲಿಂಡರ್ ಎಷ್ಟು ಕಾಲ ಉಳಿಯುತ್ತದೆ ಎಂಬುದನ್ನ ನೀವು … Continue reading ನಿಮ್ಮ ಅಡುಗೆಮನೆಯಲ್ಲಿ ‘ಗ್ಯಾಸ್ ಸಿಲಿಂಡರ್’ ಬೇಗ ಖಾಲಿಯಾಗಿದ್ಯಾ.? ಹೀಗೆ ಮಾಡಿದ್ರೆ, ಹೆಚ್ಚು ದಿನ ಬರುತ್ತೆ