ನವದೆಹಲಿ : ಎಫ್-35 ಯುದ್ಧ ವಿಮಾನಗಳ ಖರೀದಿ ಕುರಿತು ಅಮೆರಿಕದೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸಂಸತ್ತಿಗೆ ತಿಳಿಸಿದೆ. ಕಾಂಗ್ರೆಸ್ ಸಂಸದ ಬಲವಂತ್ ಬಸವಂತ್ ವಾಂಖಡೆ ಅವರಿಗೆ ಲಿಖಿತ ಉತ್ತರ ನೀಡಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರು, ಈ ವಿಷಯದ ಕುರಿತು ಭಾರತ ಇನ್ನೂ ಅಮೆರಿಕದೊಂದಿಗೆ “ಔಪಚಾರಿಕ ಚರ್ಚೆ” ನಡೆಸಿಲ್ಲ ಎಂದು ಹೇಳಿದರು. ಅಮರಾವತಿಯ ಕಾಂಗ್ರೆಸ್ ಸಂಸದ ವಾಂಖಡೆ, ಐದನೇ ತಲೆಮಾರಿನ ರಹಸ್ಯ ವಿಮಾನವಾದ ಎಫ್-35 ಯುದ್ಧ ವಿಮಾನಗಳ ಮಾರಾಟಕ್ಕಾಗಿ ಅಮೆರಿಕ … Continue reading ‘ಟ್ರಂಪ್ ಸುಂಕ’ದ ಬಳಿಕ ಭಾರತ ‘F-35 ಜೆಟ್’ ಖರೀದಿ ಪ್ರಸ್ತಾಪ ತಿರಸ್ಕರಿಸಿದ್ಯಾ.? ಕೇಂದ್ರ ಸರ್ಕಾರದ ಸ್ಪಷ್ಟನೆ ಇಲ್ಲಿದೆ!
Copy and paste this URL into your WordPress site to embed
Copy and paste this code into your site to embed