ರುಪ್ಸಾ ಕಮೀಷನ್ ಆರೋಪದ ಬಗ್ಗೆ ಯಾರಿಗಾದ್ರು ದೂರು ಕೊಟ್ಟಿದ್ಯಾ.? – ಸಚಿವ ಬಿ.ಸಿ ನಾಗೇಶ್ ಪ್ರಶ್ನೆ

ತುಮಕೂರು: ಶಿಕ್ಷಣ ಇಲಾಖೆಯಲ್ಲಿ ಕಮೀಷನ್ ಆರೋಪ ಸಂಬಂಧ ಪ್ರಧಾನಿ ಮೋದಿ ಅವರಿಗೆ ರುಪ್ಸಾ ಶಿಕ್ಷಣ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದೆ. ಆದ್ರೇ.. ಹೀಗೆ ದೂರು ಕೊಡೋ ಮೊದಲು ರಾಜ್ಯದಲ್ಲಿ ಯಾರಿಗಾದ್ರು ರುಪ್ಸಾ ದೂರು ಕೊಟ್ಟಿದ್ಯಾ.? ದೂರು ಕೊಟ್ಟಿದ್ದರೇ ಕ್ರಮ ಕೈಗೊಳ್ಳದೇ ಇದ್ದರೇ ಆಗ ಮಾತನಾಡಬೇಕಿತ್ತು ಎಂಬುದಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ವಾಗ್ಧಾಳಿ ನಡೆಸಿದ್ದಾರೆ. BIG BREAKING NEWS: ‘ಎಐಸಿಸಿ ಅಧ್ಯಕ್ಷ’ರ ಆಯ್ಕೆಗೆ ಚುನಾವಣೆ ಘೋಷಣೆ: ಅ.17ರಂದು … Continue reading ರುಪ್ಸಾ ಕಮೀಷನ್ ಆರೋಪದ ಬಗ್ಗೆ ಯಾರಿಗಾದ್ರು ದೂರು ಕೊಟ್ಟಿದ್ಯಾ.? – ಸಚಿವ ಬಿ.ಸಿ ನಾಗೇಶ್ ಪ್ರಶ್ನೆ