BREAKING NEWS: ಕೇರಳದ ಪ್ರಸಿದ್ಧ ದೇವಾಲಯದಲ್ಲಿ ‘ನಟ ದರ್ಶನ್’ ಪ್ರತ್ಯಕ್ಷ: ‘ಶತ್ರು ಸಂಹಾರ’ ಪೂಜೆ?! | Actor Darshan

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ, ಜಾಮೀನಿನ ಮೇಲೆ ನಟ ದರ್ಶನ್ ಹೊರ ಬಂದಿದ್ದಾರೆ. ಅವರು ಕೇರಳದ ಪ್ರಸಿದ್ಧ ದೇವಾಲಯದಲ್ಲಿ ಶತ್ರು ಸಂಹಾರ ಪೂಜೆಯನ್ನು ಮಾಡಿಸಿದ್ದಾಗಿ ಹೇಳಲಾಗುತ್ತಿದೆ. ಕೇರಳದ ಕಣ್ಣೂರಿನಲ್ಲಿ ಇರುವಂತ ಶ್ರೀ ಭಗವತೀ ದೇವಸ್ಥಾನ ಶತ್ರು ಸಂಹಾರ ಪೂಜೆಗೆ ಹೆಸರುವಾಸಿಯಾಗಿರುವಂತ ದೇವಾಲಯವಾಗಿದೆ. ಈ ದೇವಾಲಯಕ್ಕೆ ರಾಜ್ಯ, ರಾಷ್ಟ್ರ, ಹೊರ ದೇಶಗಳಿಂದಲೂ ರಾಜಕಾರಣಗಳು ಸೇರಿದಂತೆ ವಿವಿಧ ವರ್ಗದವರು ಶತ್ರು ಸಂಹಾರ ಪೂಜೆ ಮಾಡಿಸುತ್ತಾರೆ. ಈ ದೇವಾಲಯದ್ಲಿ ನಟ ದರ್ಶನ್ ಅವರು ಕುಟುಂಬ ಸಮೇತರಾಗಿ ಪ್ರತ್ಯಕ್ಷರಾಗಿರೋದು … Continue reading BREAKING NEWS: ಕೇರಳದ ಪ್ರಸಿದ್ಧ ದೇವಾಲಯದಲ್ಲಿ ‘ನಟ ದರ್ಶನ್’ ಪ್ರತ್ಯಕ್ಷ: ‘ಶತ್ರು ಸಂಹಾರ’ ಪೂಜೆ?! | Actor Darshan