ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ’ ಸುನಾಮಿ: 9 ವರ್ಷಗಳ ದಾಖಲೆ ಉಡೀಸ್, ₹1000 ಕೋಟಿ ಕ್ಲಬ್‌ಗೆ ಎಂಟ್ರಿ! | Dhurandhar 2
ನವದೆಹಲಿ: ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿರುವ ‘ಧುರಂಧರ 2: ದಿ ರಿವೆಂಜ್’ (Dhurandhar 2: The Revenge) ಸಿನಿಮಾ ಕೇವಲ ಕೆಲವೇ ದಿನಗಳಲ್ಲಿ ವಿಶ್ವದಾದ್ಯಂತ 1000 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ. ಎಸ್‌ಎಸ್ ರಾಜಮೌಳಿ ಅವರ ‘ಬಾಹುಬಲಿ 2’ ಬಿಡುಗಡೆಯಾದ 9 ವರ್ಷಗಳ ನಂತರ, ಭಾರತೀಯ ಚಿತ್ರರಂಗಕ್ಕೆ ಇಂತಹದೊಂದು ಬೃಹತ್ ಯಶಸ್ಸು ಸಿಕ್ಕಿರುವುದು ಈಗ ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಪ್ರೇಮಿಗಳಲ್ಲಿ ಸಂಚಲನ ಮೂಡಿಸಿದೆ. ದಾಖಲೆಗಳ ಉಡೀಸ್: ಬಾಲಿವುಡ್‌ನ 9 ವರ್ಷಗಳ … Continue reading ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ’ ಸುನಾಮಿ: 9 ವರ್ಷಗಳ ದಾಖಲೆ ಉಡೀಸ್, ₹1000 ಕೋಟಿ ಕ್ಲಬ್‌ಗೆ ಎಂಟ್ರಿ! | Dhurandhar 2
Copy and paste this URL into your WordPress site to embed
Copy and paste this code into your site to embed