BIGG NEWS ; ರಂಗಿನ ಲೋಕಕ್ಕೆ ‘ಧೋನಿ’ ಪಾದಾರ್ಪಣೆ ; ಕನ್ನಡ ಸೇರಿ ಹಲವು ಭಾಷೆಗಳಲ್ಲಿ ‘ಚಿತ್ರ ನಿರ್ಮಾಣ’
ಚೆನ್ನೈ: ಕ್ರಿಕೆಟಿಗ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆ ತಮಿಳು ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಲು ಸಜ್ಜಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಧೋನಿ ಎಂಟರ್ಟೈನ್ಮೆಂಟ್, ಪ್ರೊಡಕ್ಷನ್ ಹೌಸ್‍ನ ವ್ಯವಸ್ಥಾಪಕ ನಿರ್ದೇಶಕ ಸಾಕ್ಷಿ ಸಿಂಗ್ ಧೋನಿ ಅವರ ಫ್ಯಾಮಿಲಿ ಎಂಟರ್ಟೈನರ್ ಎಂಬ ಚಿತ್ರವನ್ನ ತಮಿಳಿನಲ್ಲಿ ನಿರ್ಮಿಸುವುದಾಗಿ ತಿಳಿಸಿದೆ. ಹೊಸ ಯುಗದ ಗ್ರಾಫಿಕ್ ಕಾದಂಬರಿ ‘ಅಥರ್ವ – ದಿ ಒರಿಜಿನ್’ ಅನ್ನ ಬರೆದಿರುವ ರಮೇಶ್ … Continue reading BIGG NEWS ; ರಂಗಿನ ಲೋಕಕ್ಕೆ ‘ಧೋನಿ’ ಪಾದಾರ್ಪಣೆ ; ಕನ್ನಡ ಸೇರಿ ಹಲವು ಭಾಷೆಗಳಲ್ಲಿ ‘ಚಿತ್ರ ನಿರ್ಮಾಣ’
Copy and paste this URL into your WordPress site to embed
Copy and paste this code into your site to embed