IPLನಲ್ಲಿ ಈ ಸಾಧನೆ ಮಾಡಿದ ‘ಮೊದಲ ವಿಕೆಟ್ ಕೀಪರ್’ ಎಂಬ ಹೆಗ್ಗಳಿಕೆಗೆ ‘MS ಧೋನಿ’ ಪಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಭಾನುವಾರ (ಮೇ 05) 150 ಕ್ಯಾಚ್ ಗಳನ್ನು ಪೂರೈಸಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಎಂಎಸ್ ಧೋನಿ ಪಾತ್ರರಾಗಿದ್ದಾರೆ. ಧರ್ಮಶಾಲಾದ ಎಚ್ಪಿಸಿಎ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ವೇಳೆ ಜಿತೇಶ್ ಶರ್ಮಾ ಅವರ ಕ್ಯಾಚ್ ಪಡೆದ ನಂತರ ಧೋನಿ ಈ ಸಾಧನೆ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ಕ್ಯಾಚ್ಗಳನ್ನು ಪಡೆದ ದಾಖಲೆ ಧೋನಿ ಈಗಾಗಲೇ ಹೆಸರಿನಲ್ಲಿದೆ. … Continue reading IPLನಲ್ಲಿ ಈ ಸಾಧನೆ ಮಾಡಿದ ‘ಮೊದಲ ವಿಕೆಟ್ ಕೀಪರ್’ ಎಂಬ ಹೆಗ್ಗಳಿಕೆಗೆ ‘MS ಧೋನಿ’ ಪಾತ್ರ