ಸುಭಾಷಿತ :

Tuesday, April 7 , 2020 6:24 PM

ಧೋನಿಗೆ ‘ದಯವಿಟ್ಟು ನಿವೃತ್ತಿ ನೀಡಿ’


Monday, February 25th, 2019 10:15 pm

ಸ್ಪೋರ್ಟ್ಸ್ ಡೆಸ್ಕ್ : ಟೀಂ ಇಂಡಿಯಾ ಆಟಗಾರ ಧೋನಿಗೆ ‘ದಯವಿಟ್ಟು ನಿವೃತ್ತಿ ನೀಡಿ’ ಎಂದು ಅಭಿಮಾನಿಗಳು ಅಸಾಮಾಧಾನ ಹೊರಹಾಕಿದ್ದಾರೆ.

ಹೌದು. ಆಸ್ಟ್ರೇಲಿಯಾ ವಿರುದ್ಧ ನಿನ್ನೆ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಪಂದ್ಯದಲ್ಲಿ ಭಾರತ ಕಡಿಮೆ ರನ್ ಗಳಿಸಿರುವುದಕ್ಕೆ ಧೋನಿ ಅವರೇ ಕಾರಣ, ಭಾರತದ ಸೋಲಿಗೆ ಎಂ ಎಸ್ ಧೋನಿ ಅವರ ನಿಧಾನಗತಿಯ ಆಟವೇ ಕಾರಣ. ಆದ್ದರಿಂದ ಧೋನಿಗೆ ‘ದಯವಿಟ್ಟು ನಿವೃತ್ತಿ ನೀಡಿ’ ಎಂದು ಅಭಿಮಾನಿಗಳು ಅಸಾಮಾಧಾನ ಹೊರಹಾಕಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions