BREAKING NEWS : ‘ಹೊಸ ಆಸ್ಪತ್ರೆ ಪರವಾನಿಗೆಗೆ ಲಂಚ’ : ಬೆಂಗಳೂರು ನಗರ ‘DHO’ ನಿರಂಜನ್ ಲೋಕಾಯುಕ್ತ ಬಲೆಗೆ

ಬೆಂಗಳೂರು : ಹೊಸ ಆಸ್ಪತ್ರೆ ಪರವಾನಿಗೆಗೆ ಲಂಚ ಪಡೆಯುತ್ತಿದ್ದ ಬೆಂಗಳೂರು ನಗರ ಡಿಹೆಚ್ಒ (DHO) ನಿರಂಜನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹೊಸ ಆಸ್ಪತ್ರೆ ಪರವಾನಿಗೆ ಡಾ. ನಿರಂಜನ್ 1.25 ಲಕ್ಷ ಲಂಚಕ್ಕೆ ಬೇಡಿಯಿಟ್ಟಿದ್ದರು, ಮುಂಗಡವಾಗಿ 40 ಸಾವಿರ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ. ಸದ್ಯ. ಡಾ ನಿರಂಜನ್ ರನ್ನು ವಶಕ್ಕೆ ಪಡೆದ ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ … Continue reading BREAKING NEWS : ‘ಹೊಸ ಆಸ್ಪತ್ರೆ ಪರವಾನಿಗೆಗೆ ಲಂಚ’ : ಬೆಂಗಳೂರು ನಗರ ‘DHO’ ನಿರಂಜನ್ ಲೋಕಾಯುಕ್ತ ಬಲೆಗೆ