ಧಾರವಾಡ : ಮದುವೆ ಮಂಟಪದಲ್ಲಿ ’35 ಲಕ್ಷ’ ಮೌಲ್ಯದ ಚಿನ್ನಾಭರಣ ಕದ್ದ ಖದೀಮ : ಪ್ರಕರಣ ದಾಖಲು

ಧಾರವಾಡ : ಖಲೀಮಾ ಅನೋಬ್ಬ ಮದುವೆ ಮಂಟಪಕೆ ನುಗ್ಗಿ ಸುಮಾರು 35 ಲಕ್ಷಕ್ಕೂ ಹೆಚ್ಚು ಚಿನ್ನಾಭರಣವನ್ನು ಕದ್ದು ಪರಾರಿಯಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.ಮದುವೆ ಮಂಟಪದಲ್ಲಿ 35 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆಸಿ ಕಳ್ಳ ಪರಾರಿಯಾಗಿದ್ದಾನೆ. ‘ಜೋಶ್ ನಲ್ಲಿ ಜಿಂದಾಬಾದ್ ಎಂದಿದ್ದು ನಿಜ, ಆದರೆ ‘ಪಾಕಿಸ್ತಾನ’ ಪರ ಘೋಷಣೆ ಕೂಗಿಲ್ಲ’ : ಬಂಧಿತ ನಾಶಿಪುಡಿ ಹೇಳಿಕೆ ನಿನ್ನೆ ಧಾರವಾಡದ ಸ್ಟಾರ್ ಹೋಟೆಲ್ನ ಮಂಟಪದಲ್ಲಿ ನಡೆದ ಘಟನೆಯಾಗಿದೆ. ದಿ ಓಸಿಯನ್ ಹೋಟೆಲ್ ನಲ್ಲಿ ನಿನ್ನೆ ಮದುವೆ ಸಮಾರಂಭ ನಡೆದಿತ್ತು. … Continue reading ಧಾರವಾಡ : ಮದುವೆ ಮಂಟಪದಲ್ಲಿ ’35 ಲಕ್ಷ’ ಮೌಲ್ಯದ ಚಿನ್ನಾಭರಣ ಕದ್ದ ಖದೀಮ : ಪ್ರಕರಣ ದಾಖಲು