ಸಿನಿಮಾಡೆಸ್ಕ್: ದಿವಂಗತ ಹಾಸ್ಯ ನಟ ನರಸಿಂಹರಾಜು ಅವರ ಪುತ್ರಿ ಧರ್ಮವತಿ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು, ಇಂದು ಅವರ ಅಂತ್ಯ ಕ್ರಿಯೆಯನ್ನು ಹೆಬ್ಬಾಳದಲ್ಲಿ ಕುಟುಂಬಸ್ಥರು ನೇರವೇರಿಸಿದ್ದಾರೆ. ಅಂದ ಹಾಗೇ ಮೃತ ಧರ್ಮವತಿಯವರಿಗೆ ಅವರು ಕನ್ನಡ ಸಿನಿಮಾ ರಂಗದಲ್ಲಿ ಹಲವು ಚಿತ್ರಗಳನ್ನು ನಿರ್ದೇಶನರುವ ಅರವಿಂದ್ ಮತ್ತು ಅವಿನಾಶ್ ನರಸಿಂಹರಾಜು ಮಕ್ಕಳಾಗಿದ್ದಾರೆ.