ಧರ್ಮಾವರಂ ರೈಲ್ವೆ ಯಾರ್ಡ್ ಕಾಮಗಾರಿ: ಈ ರೈಲುಗಳ ಸಂಚಾರ ರದ್ದು, ಭಾಗಶಃ ರದ್ದು

ಬೆಂಗಳೂರು: ಗುಂತಕಲ್ ವಿಭಾಗದ ಗೂತ್ತಿ–ಧರ್ಮಾವರಂ ನಡುವೆ ಧರ್ಮಾವರಂ ಹಂತ-3ರ ಯಾರ್ಡ್ ಆಧುನೀಕರಣ ಹಾಗೂ ರೈಲ್ವೆ ಕಾಮಗಾರಿಗಳ ಹಿನ್ನೆಲೆಯಲ್ಲಿ, ಫೆಬ್ರವರಿ 12 ರಿಂದ 22ರವರೆಗೆ, ಈ ಕೆಳಗಿನ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ತಿಳಿಸಿದೆ. ರದ್ದು: ರೈಲು ಸಂಖ್ಯೆ 77213 ಗುಂತಕಲ್–ಹಿಂದೂಪುರ ಡೆಮು ಫೆಬ್ರವರಿ 16 ರಿಂದ 22 ರವರೆಗೆ ಮತ್ತು ರೈಲು ಸಂಖ್ಯೆ 77214 ಹಿಂದೂಪುರ–ಗುಂತಕಲ್ ಡೆಮು ರೈಲು ಫೆಬ್ರವರಿ 17 ರಿಂದ 23, 2026 ರವರೆಗೆ ರದ್ದುಗೊಳ್ಳಲಿವೆ. ಭಾಗಶಃ ರದ್ದು: ಫೆಬ್ರವರಿ … Continue reading ಧರ್ಮಾವರಂ ರೈಲ್ವೆ ಯಾರ್ಡ್ ಕಾಮಗಾರಿ: ಈ ರೈಲುಗಳ ಸಂಚಾರ ರದ್ದು, ಭಾಗಶಃ ರದ್ದು