ದಕ್ಷಿಮ ಕನ್ನಡ: ಮಹಾ ಶಿವರಾತ್ರಿಯ ದಿನವಾದಂತ ಇಂದೇ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿನ ಮಂಜುನಾಥನ ಸ್ವಾಮಿಯ ಸನ್ನಿಧಿಯಲ್ಲಿದ್ದಂತ ಆನೆ ಲತಾ(60) ವಿಧಿವಶವಾಗಿದೆ.

ಕಳೆದ 50 ವರ್ಷಗಳಇಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಸನ್ನಿದಿಯಲ್ಲಿ ಸೇವೆಯಲ್ಲಿ ನಿರತವಾಗಿದ್ದಂತ ಆನೆ ಲತಾ, ಅನಾರೋಗ್ಯದಿಂದ ಇಂದು ಮಧ್ಯಾಹ್ನ ನಿಧನವಾಗಿದೆ.

ಮೃತ ಲತಾ ಆನೆಯು 50 ವರ್ಷಗಳಿಂದ ಧರ್ಮಸ್ಥಳದ ಜಾತ್ರಾಮಹೋತ್ಸವದಲ್ಲಿ ನಡಿಗೆ ಹಾಕಿ, ಭಕ್ತರ ಗಮನವನ್ನು ಸೆಳೆಯುತ್ತಿತ್ತು. ಇಂತಹ ಆನೆ ಇಂದು ನಿಧನವಾಗುವ ಮೂಲಕ ಇನ್ನಿಲ್ಲವಾಗಿದೆ.

ಅಂದಹಾಗೇ ಧರ್ಮಸ್ಥಳದಲ್ಲಿ ಲತಾ, ಲಕ್ಷ್ಮೀ ಹಾಗೂ ಶಿವಾನಿ ಎನ್ನುವಂತ ಹೆಸರಿನ ಮೂರು ಆನೆಗಳಿದ್ದವು. ಇವುಗಳಲ್ಲಿ ಲತಾ ಸಾವಿನ ನಂತ್ರ ಈಗ ಲಕ್ಷ್ಮೀ ಹಾಗೂ ಶಿವಾನಿ ಎರಡೇ ಉಳಿಯುವಂತೆ ಆಗಿದೆ.

BREAKING : ಬ್ಯಾಂಕ್ ಖಾತೆಗಳ ವಿರುದ್ಧ ಕ್ರಮ ನಿಲ್ಲಿಸುವಂತೆ ಕಾಂಗ್ರೆಸ್ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ‘ಆದಾಯ ತೆರಿಗೆ ನ್ಯಾಯಮಂಡಳಿ’

ನೇಪಾಳದಲ್ಲೂ ‘UPI’ ಆರಂಭ ; ಭಾರತೀಯರು ಈಗ ‘QR ಕೋಡ್’ ಬಳಸಿ ನೇಪಾಳಿ ವ್ಯಾಪಾರಿಗಳಿಗೆ ಪಾವತಿಸಬಹುದು

Share.
Exit mobile version