ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್: ನಾಳೆಯಿಂದ ‘SIT ತನಿಖೆ’ ಆರಂಭ, ಧರ್ಮಸ್ಥಳಕ್ಕೂ ಭೇಟಿ

ಮಂಗಳೂರು: ತೀವ್ರ ಕುತೂಹಲ ಮೂಡಿಸಿದ್ದಂತ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿದ್ದಂತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಎಸ್ಐಟಿ ತಂಡ ರಚಿಸಿತ್ತು. ಈ ತಂಡವು ನಾಳೆಯಿಂದ ತನಿಖೆ ಆರಂಭಿಸಲಿದೆ. ತನಿಖೆಯ ಭಾಗವಾಗಿ ನಾಳೆ ಧರ್ಮಸ್ಥಳಕ್ಕೆ ಎಸ್ಐಟಿ ತಂಡವು ಭೇಟಿ ನೀಡಲಿದೆ. ಹೌದು ರಾಜ್ಯ ಸರ್ಕಾರದಿಂದ ರಚಿಸಿರುವಂತ ಎಸ್ಐಟಿ ತಂಡವು ನಾಳೆ ಧರ್ಮಸ್ಥಳಕ್ಕೆ ಶವಗಳ ಹೂತಿಟ್ಟ ಪ್ರಕರಣ ಸಂಬಂಧ ತನಿಖೆ ನಡೆಸಲು ಭೇಟಿ ನೀಡಲಿದೆ. ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದ ವಿಶೇಷ ತಂಡವು ನಾಳೆ ಧರ್ಮಸ್ಥಳಕ್ಕೆ ತೆರಳಲಿದೆ. ಮೊದಲು … Continue reading ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್: ನಾಳೆಯಿಂದ ‘SIT ತನಿಖೆ’ ಆರಂಭ, ಧರ್ಮಸ್ಥಳಕ್ಕೂ ಭೇಟಿ