ಧರ್ಮಸ್ಥಳ ಕೇಸ್: ಅನಾಮಿಕ ಕೊಟ್ಟ ‘ತಲೆ ಬುರುಡೆ’ ಬಗ್ಗೆ ತನಿಖೆ ಏಕಿಲ್ಲ- ಹೈಕೋರ್ಟ್ ವಕೀಲರ ಪ್ರಶ್ನೆ

ಬೆಂಗಳೂರು: ಧರ್ಮಸ್ಥಳದಲ್ಲಿ ಅಸ್ಥಿಪಂಜರಗಳ ಹುಡುಕಾಟ ಮುಂದುವರೆದಿದೆ. ಇಂದು ಪಾಯಿಂಟ್ ನಂ.6ರಲ್ಲಿ 12 ಅಸ್ಥಿ ಪಂಜರದ ಮೂಳೆಗಳು ದೊರೆತಿರುವುದಾಗಿ ಹೇಳಲಾಗುತ್ತಿದೆ. ಇದೇ ಹೊತ್ತಿನಲ್ಲಿ ಶವ ಹೂತಿಟ್ಟ ಬಗ್ಗೆ ತಪ್ಪೊಪ್ಪಿಕೊಂಡಿರುವಂತ ಅನಾಮಿಕ ವ್ಯಕ್ತಿ ಆರಂಭದಲ್ಲಿ ತಲೆ ಬುರುಡೆಯೊಂದಿಗೆ ಕೋರ್ಟ್, ಪೊಲೀಸರಿಗೆ ನೀಡಿದಂತ ದೂರಿನ ನಂತ್ರ, ಅದು ಎಲ್ಲಿಯದು ಎನ್ನುವ ಬಗ್ಗೆ ಸ್ಥಳ ಪರಿಶೀಲನೆ, ತನಿಖೆ ಈವರೆಗೆ ಏಕಿಲ್ಲ ಎಂದು ಹೈಕೋರ್ಟ್ ವಕೀಲ ಪ್ರಸನ್ನ ಕುಮಾರ್ ಪಿ ದಾರೋಜಿ ಪ್ರಶ್ನಿಸಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವಂತ ಅವರು, ಧರ್ಮಸ್ಥಳದಲ್ಲಿ ಶವಗಳನ್ನು … Continue reading ಧರ್ಮಸ್ಥಳ ಕೇಸ್: ಅನಾಮಿಕ ಕೊಟ್ಟ ‘ತಲೆ ಬುರುಡೆ’ ಬಗ್ಗೆ ತನಿಖೆ ಏಕಿಲ್ಲ- ಹೈಕೋರ್ಟ್ ವಕೀಲರ ಪ್ರಶ್ನೆ