ಧರ್ಮಸ್ಥಳ ಕೇಸ್: 13ನೇ ಪಾಯಿಂಟ್ ನಲ್ಲಿ 32 ಅಡಿ ಆಳ, 25 ಅಡಿ ಉದ್ದ, 12 ಅಡಿ ಅಗಲ ತೆಗೆದರು ದೊರೆಯದ ಅಸ್ಥಿಪಂಜರ

ಧರ್ಮಸ್ಥಳ: ಇಲ್ಲಿನ ನೇತ್ರಾವತಿ ನದಿ ದಡದ ಪಾಯಿಂಟ್ ನಂ.13ರಲ್ಲಿ ನಿನ್ನೆಯಿಂದ ಅಸ್ಥಿಪಂಜರಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಆದರೇ ಸುಮಾರು 32 ಅಡಿ ಆಳ, 25 ಅಡಿ ಅಗಲ, 12 ಅಡಿ ಉದ್ದ ತೋಡಿದರೂ ಯಾವುದೇ ಅಸ್ಥಿ ಪಂಜರಗಳು ದೊರೆತಿಲ್ಲ. ಹೀಗಾಗಿ ತೆಗೆದಿದ್ದಂತ ಗುಂಡಿಗಳನ್ನು ಜೆಸಿಬಿ ಬಳಸಿ ಮುಚ್ಚಲಾಗುತ್ತಿದೆ. ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದ ಗ್ರಾಮದಲ್ಲಿ ಶವಗಳನ್ನು ಹೂತಿದ್ದಾಗಿ ಮಾಸ್ಕ್ ಮ್ಯಾನ್ ಹೇಳಿಕೆ ವಿಚಾರದ ನಂತ್ರ ರಾಜ್ಯ ಸರ್ಕಾರವು ಎಸ್ಐಟಿ ತನಿಖೆಗೆ ವಹಿಸಿ ಆದೇಶಿಸಿತ್ತು. ನಿನ್ನಯಿಂದ ಪಾಯಿಂಟ್ ನಂ.13ರಲ್ಲಿ … Continue reading ಧರ್ಮಸ್ಥಳ ಕೇಸ್: 13ನೇ ಪಾಯಿಂಟ್ ನಲ್ಲಿ 32 ಅಡಿ ಆಳ, 25 ಅಡಿ ಉದ್ದ, 12 ಅಡಿ ಅಗಲ ತೆಗೆದರು ದೊರೆಯದ ಅಸ್ಥಿಪಂಜರ