BREAKING: ಧರ್ಮಸ್ಥಳ ಕೇಸ್: ‘ಮಾಸ್ಕ್ ಮ್ಯಾನ್’ ಬಗ್ಗೆ ಸ್ಪೋಟ ಮಾಹಿತಿ ಬಿಚ್ಚಿಟ್ಟ ‘ಮೊದಲ ಪತ್ನಿ’

ಮಂಡ್ಯ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನ ವಿರುದ್ಧ ಅವರ ಮೊದಲ ಪತ್ನಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಅಲ್ಲದೇ ಆತನ ಮುಖವಾಡವನ್ನು ಬಟಾ ಬಯಲು ಮಾಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಮಾಸ್ಕ್ ಮ್ಯಾನ್ ಅವರ ಮೊದಲ ಪತ್ನಿ ನಾನಾಗಿದ್ದೇನೆ. 1999ರಲ್ಲಿ ಮದುವೆಯಾಗಿ ನಾನು, ಅವರು 7 ವರ್ಷಗಳ ಕಾಲ ಜೊತೆಗಿದ್ದೆವು. ನನಗೆ ಒಂದು ಹೆಣ್ಣು, ಒಂದು ಗಂಡು ಮಗುವಿದೆ ಎಂದರು. ಮಾಸ್ಕ್ ಮ್ಯಾನ್ ನಮ್ಮ ಜೊತೆಗೆ ಇದ್ದಂತ ಸಂದರ್ಭದಲ್ಲಿ ಆತ ಬಳಿಯಲ್ಲಿ ಒಳ್ಳೆಯ ತನ ಇರಲಿಲ್ಲ. ಬರೀ … Continue reading BREAKING: ಧರ್ಮಸ್ಥಳ ಕೇಸ್: ‘ಮಾಸ್ಕ್ ಮ್ಯಾನ್’ ಬಗ್ಗೆ ಸ್ಪೋಟ ಮಾಹಿತಿ ಬಿಚ್ಚಿಟ್ಟ ‘ಮೊದಲ ಪತ್ನಿ’