BREAKING: ‘ಧರ್ಮಸ್ಥಳ ಕೇಸ್’ಗೆ ಮತ್ತೊಂದು ಟ್ವಿಸ್ಟ್: ದೂರುದಾರ ಗುರುತಿಸಿದ್ದ ಸ್ಥಳದಲ್ಲಿ ‘ತಲೆ ಬುರುಡೆ, ಮೂಳೆ’ಗಳು ಪತ್ತೆ

ಧರ್ಮಸ್ಥಳ: ಇಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬುದಾಗಿ ದೂರುದಾರನೊಬ್ಬ ತಪ್ಪೊಪ್ಪಿಗೆ ಕೇಸ್ ನಿಂದಾಗಿ ಎಸ್ಐಟಿಯಿಂದ ಅಸ್ಥಿಪಂಜರಗಳ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ದೂರುದಾರ ಗುರುತಿಸಿದ್ದಂತ ಸೈಟ್ ನಂ.6ರಲ್ಲಿ ಆರಂಭದಲ್ಲಿ ಪುರುಷನಿಗೆ ಸೇರಿದ್ದು ಎನ್ನಲಾದಂತ ಮೂಳೆಗಳು ಪತ್ತೆಯಾಗಿದ್ದವು. ಇದೀಗ ಮತ್ತೊಂದು ಟ್ವಿಸ್ಟ್ ಎನ್ನುವಂತೆ ದೂರುದಾರ ಗುರುತಿಸಿದ್ದಂತ ಸ್ಥಳದಲ್ಲಿ ತಲೆ ಬುರುಡೆ, ಮೂಳೆಗಳು ಪತ್ತೆಯಾಗಿವೆ. ಇಂದು ಧರ್ಮಸ್ಥಳದ ನೇತ್ರಾವದಿ ನದಿ ತೀರದಲ್ಲಿ ದೂರುದಾರ ಗುರುತಿಸಿದ್ದಂತ 6ನೇ ಸೈಟ್ ನಲ್ಲಿ ಎಸ್ಐಟಿಯಿಂದ ಅಸ್ಥಿಪಂಜರಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವೇಳೆಯಲ್ಲಿ ಆರಂಭದಲ್ಲಿ ಎರಡು … Continue reading BREAKING: ‘ಧರ್ಮಸ್ಥಳ ಕೇಸ್’ಗೆ ಮತ್ತೊಂದು ಟ್ವಿಸ್ಟ್: ದೂರುದಾರ ಗುರುತಿಸಿದ್ದ ಸ್ಥಳದಲ್ಲಿ ‘ತಲೆ ಬುರುಡೆ, ಮೂಳೆ’ಗಳು ಪತ್ತೆ