ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ಹೆಣ ಹೂತಿರೋ ವ್ಯಕ್ತಿಯೇ ಬೇರೆ, ಈಗಿರುವ ಮಾಸ್ಕ್ ಮ್ಯಾನ್ ಬೇರೆ ಎಂದ ಹೊಸ ಸಾಕ್ಷಿದಾರ!

ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಎಸ್ ಐ ಟಿ ಅಧಿಕಾರಿಗಳು ಜೋರಾದ ಮಳೆಯ ನಡುವೆಯೂ ಕೂಡ 13ನೇ ಪಾಯಿಂಟ್ ನಲ್ಲಿ ಅಸ್ತಿಪಂಜರಕ್ಕಾಗಿ ಜಿಪಿಆರ್ ಬಳಸಿ ಶೋಧ ನಡೆಸುತ್ತಿದೆ. ಆದರೆ ಇದೀಗ ಘಟನ ಸ್ಥಳಕ್ಕೆ ಮತ್ತೆ ಇಬ್ಬರು ಹೊಸ ಸಾಕ್ಷಿದಾರರು ಬಂದಿದ್ದು ಪಾಂಡುರಂಗ ಮತ್ತು ತುಕಾರಾಮ ಗೌಡ ಎನ್ನುವ ಹೊಸ ಸಾಕ್ಷಿದಾರರು ಭೇಟಿ ಕೊಟ್ಟಿದ್ದಾರೆ. 2009ರಲ್ಲಿ ನಾವು ಶವಗಳನ್ನು ಓದು ಹಾಕಿರುವುದು ನೋಡಿದ್ದೇವೆ. ಎಸ್ಐಟಿ ತನಿಖೆ ಮಾಡುತ್ತಿರುವ ವಿಚಾರ ತಿಳಿದು … Continue reading ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ಹೆಣ ಹೂತಿರೋ ವ್ಯಕ್ತಿಯೇ ಬೇರೆ, ಈಗಿರುವ ಮಾಸ್ಕ್ ಮ್ಯಾನ್ ಬೇರೆ ಎಂದ ಹೊಸ ಸಾಕ್ಷಿದಾರ!