BREAKING: ಧರ್ಮಸ್ಥಳ ಕೇಸ್: ಮಾಸ್ಕ್ ಮ್ಯಾನ್ ಎಷ್ಟೇ ಸ್ಥಳ ತೋರಿಸಿದರೂ GPR ಮೂಲಕ ಶೋಧಕ್ಕೆ SIT ತೀರ್ಮಾನ

ಧರ್ಮಸ್ಥಳ: ಇಲ್ಲಿನ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವುಗಳು ದೊರೆಯುತ್ತಿವೆ. 13ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯಕ್ಕೆ ಜಿಪಿಆರ್ ಬಳಕೆಗೆ ಎಸ್ಐಟಿ ತೀರ್ಮಾನಿಸಿದೆ. ಇದಲ್ಲದೇ ಇನ್ಮುಂದೆ ಮಾಸ್ಕ್ ಮ್ಯಾನ್ ಎಷ್ಟೇ ಪಾಯಿಂಟ್ ತೋರಿಸಿದರೂ, ಅವುಗಳನ್ನೆಲ್ಲ ಜಿಪಿಆರ್ ಬಳಸಿ ಶೋಧ ಕಾರ್ಯ ಮಾಡಲು ನಿರ್ಧರಿಸಿದೆ. ಹೌದು 13ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯಕ್ಕೆ ಎಸ್ಐಟಿ ಅಧಿಕಾರಿಗಳು ಜಿಪಿಆರ್ ಬಳಕೆ ಮಾಡಲು ನಿರ್ಧರಿಸಿದ್ದಾರೆ. ಮಾಸ್ಕ್ ಮ್ಯಾನ್ ಕೂಡ ಜಿಪಿಆರ್ ಬಳಕೆ ಮಾಡಿ ಶೋಧಕ್ಕೆ ಮನವಿ ಮಾಡಿದ್ದರಿಂದ ಈ ತೀರ್ಮಾನ … Continue reading BREAKING: ಧರ್ಮಸ್ಥಳ ಕೇಸ್: ಮಾಸ್ಕ್ ಮ್ಯಾನ್ ಎಷ್ಟೇ ಸ್ಥಳ ತೋರಿಸಿದರೂ GPR ಮೂಲಕ ಶೋಧಕ್ಕೆ SIT ತೀರ್ಮಾನ