BREAKING: ಧರ್ಮಸ್ಥಳ ಕೇಸ್: ಮಾಧ್ಯಮಗಳ ಮೇಲಿನ ತಡೆಯಾಜ್ಞೆ ಪ್ರಶ್ನಿಸಿ ‘ಸುಪ್ರೀಂ ಕೋರ್ಟ್’ಗೆ ಹರ್ಷೇಂದ್ರ ಹೆಗ್ಗಡೆ ಅರ್ಜಿ

ಬೆಂಗಳೂರು: ಧರ್ಮಸ್ಥಳ ಕೇಸ್ ಸಂಬಂಧಿಸಿದಂತೆ ಮಾಧ್ಯಮಗಳ ಮೇಲಿನ ನಿರ್ಬಂಧವನ್ನು ಬೆಂಗಳೂರಿನ 16ನೇ ಸಿಸಿಹೆಚ್ ನ್ಯಾಯಾಲಯವು ರದ್ದುಗೊಳಿಸಿತ್ತು. ಅಲ್ಲದೇ ಈ ಸಂಬಂಧದ ಅರ್ಜಿ ವಿಚಾರಣೆ ನಡೆಸುತ್ತಿದ್ದಂತ ನ್ಯಾಯಾಧೀಶರು ಕೂಡ ಹಿಂದೆ ಸರಿದಿದ್ದರು. ಈ ಬೆನ್ನಲ್ಲೇ ಧರ್ಮಸ್ಥಳ ಪ್ರಕರಣ ಸಂಬಂಧಿಸಿದಂತೆ ಮಾಧ್ಯಮಗಳ ಮೇಲಿನ ತಡೆಯಾಜ್ಞೆ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹರ್ಷೇಂದ್ರ ಹೆಗ್ಗಡೆ ಅವರು ಮೇಲ್ಮನವಿ ಸಲ್ಲಿಸಿದ್ದಾರೆ. ಹೈಕೋರ್ಟ್ ರ್ಯಾಪರ್ ಕುಡ್ಲ ಎಂಬುವರು ಸಲ್ಲಿಸಿದ್ದಂತ ನಿರ್ಬಂಧಕಾಜ್ಞೆ ತೆರವು ಅರ್ಜಿ ವಿಚಾರಣೆ ನಡೆಸಿ ರದ್ದುಗೊಳಿಸಿತ್ತು. ಕಳೆದ ನಿನ್ನಯಷ್ಟೇ 338 ಜನರ … Continue reading BREAKING: ಧರ್ಮಸ್ಥಳ ಕೇಸ್: ಮಾಧ್ಯಮಗಳ ಮೇಲಿನ ತಡೆಯಾಜ್ಞೆ ಪ್ರಶ್ನಿಸಿ ‘ಸುಪ್ರೀಂ ಕೋರ್ಟ್’ಗೆ ಹರ್ಷೇಂದ್ರ ಹೆಗ್ಗಡೆ ಅರ್ಜಿ