BREAKING: ಧರ್ಮಸ್ಥಳ ಕೇಸ್: 6 ಅಡಿ ಅಗೆದರೂ ದೊರೆಯದ ಕುರುಹು, 8ನೇ ಪಾಯಿಂಟ್ ಶೋಧ ಕಾರ್ಯ ಮುಕ್ತಾಯ

ಧರ್ಮಸ್ಥಳ: ಇಲ್ಲಿ ಶವಗಳನ್ನು ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣ ಸಂಬಂಧ ಇಂದು 7ನೇ ಪಾಯಿಂಟ್ ನಲ್ಲಿ ಅಸ್ಥಿ ಪಂಜರಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಆ ಬಳಿಕ 8ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯ ನಡೆಸಿದಂತ ಸಂದರ್ಭದಲ್ಲಿ 6 ಅಡಿ ಅಗೆದಂತ ಸಂದರ್ಭದಲ್ಲಿ ಅಸ್ಥಿ ಪಂಜರದ ಯಾವುದೇ ಕುರುಹು ಪತ್ತೆಯಾಗಿಲ್ಲ. ಹೀಗಾಗಿ ಇಂದಿನ ಶೋಧ ಕಾರ್ಯಾಚರಣೆಯನ್ನು ಎಸ್ಐಟಿ ಮುಕ್ತಾಯಗೊಳಿಸಿದೆ. ಇಂದು ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣ ಸಂಬಂಧ 7ನೇ ಪಾಯಿಂಟ್ ಬಳಿಕ 8ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯಾಚರಣೆ … Continue reading BREAKING: ಧರ್ಮಸ್ಥಳ ಕೇಸ್: 6 ಅಡಿ ಅಗೆದರೂ ದೊರೆಯದ ಕುರುಹು, 8ನೇ ಪಾಯಿಂಟ್ ಶೋಧ ಕಾರ್ಯ ಮುಕ್ತಾಯ