BREAKING: ಧರ್ಮಸ್ಥಳ ಕೇಸ್: 338 ಜನರ ಮೇಲಿನ `ತಡೆಯಾಜ್ಞೆ’ ರದ್ದುಗೊಳಿಸಿ ಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು: ಕೆಲ ದಿನಗಳ ಹಿಂದೆ ಹೈಕೋರ್ಟ್ ಕೇವಲ ಕುಡ್ಲ ರ್ಯಾಂಪೇಜ್ ಎಂಬುವರು ಸಲ್ಲಿಸಿದ್ದಂತ ಧರ್ಮಸ್ಥಳ ಕೇಸ್ ಸಂಬಂಧಿಸಿದಂತ ಪ್ರಕರಣದ ತಡೆಯಾಜ್ಞೆಯನ್ನು ರದ್ದುಗೊಳಿಸಿತ್ತು. ಇದೀಗ ಬೆಂಗಳೂರಿನ ಸಿಸಿಹೆಚ್ 16ನೇ ನ್ಯಾಯಾಲಯವು 338 ಜನರ ವಿರುದ್ಧ ವಿಧಿಸಿದ್ದಂತ ತಡೆಯಾಜ್ಞೆಯನ್ನು ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ. ಈ ಕುರಿತಂತೆ ಹಿರಿಯ ಪತ್ರಕರ್ತ ನವೀನ್ ಸೂರಂಜಿ ಅವರು ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಮಾಹಿತಿ ಈ ಕೆಳಗಿನಂತಿದೆ. ಧರ್ಮಸ್ಥಳ ಹೋರಾಟದಲ್ಲಿ ಬಿಗ್ ವಿಕ್ಟರಿ : ಹೈಕೋರ್ಟ್ … Continue reading BREAKING: ಧರ್ಮಸ್ಥಳ ಕೇಸ್: 338 ಜನರ ಮೇಲಿನ `ತಡೆಯಾಜ್ಞೆ’ ರದ್ದುಗೊಳಿಸಿ ಕೋರ್ಟ್ ಮಹತ್ವದ ತೀರ್ಪು
Copy and paste this URL into your WordPress site to embed
Copy and paste this code into your site to embed