BREAKING: ಧರ್ಮಸ್ಥಳ ಕೇಸ್: ಬುರುಡೆ ಚಿನ್ನಯ್ಯ 2 ಪೋನ್, ಸುಜಾತ ಭಟ್ ಒಂದು ಮೊಬೈಲ್ SIT ಸೀಜ್

ಧರ್ಮಸ್ಥಳ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬುರುಡೆ ಚಿನ್ನಯ್ಯಗೆ ಸೇರಿದಂತ ಒಂದು ಕೀ ಪ್ಯಾಡ್, ಮತ್ತೊಂದು ಆಂಡ್ರ್ಯಾಯ್ಡ್ ಪೋನ್ ಅನ್ನು ಎಸ್ಐಟಿ ಸೀಜ್ ಮಾಡಿದೆ. ಅಲ್ಲದೇ ಸುಜಾತ ಭಟ್ ಬಳಿಯಲ್ಲಿದ್ದಂತ ಒಂದು ಪೋನ್ ಕೂಡ ವಶಕ್ಕೆ ಎಸ್ಐಟಿ ಪಡಿದಿರುವುದಾಗಿ ತಿಳಿದು ಬಂದಿದೆ. ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ, ಸುಜಾತ ಪೋನ್ ನಲ್ಲಿ ಬುರುಡೆ ಸೀಕ್ರೇಟ್ ರಿವೀಲ್ ಮಾಡೋದಕ್ಕೆ ಎಸ್ಐಟಿ ಇಬ್ಬರ ಬಳಿಯಲ್ಲಿದ್ದಂತ ಪೋನ್ ಗಳನ್ನು ಸೀಜ್ ಮಾಡಿದೆ. ಚಿನ್ನಯ್ಯ ಅವರ ಒಂದು ಕೀ ಪ್ಯಾಡ್ ಪೋನ್, … Continue reading BREAKING: ಧರ್ಮಸ್ಥಳ ಕೇಸ್: ಬುರುಡೆ ಚಿನ್ನಯ್ಯ 2 ಪೋನ್, ಸುಜಾತ ಭಟ್ ಒಂದು ಮೊಬೈಲ್ SIT ಸೀಜ್