BREAKING: ಧರ್ಮಸ್ಥಳ ಕೇಸಿಗೆ ಬಿಗ್ ಟ್ವಿಸ್ಟ್: ಪೊಲೀಸರಿಗೆ ದೂರು ಕೊಟ್ಟ ಮತ್ತೊಬ್ಬ ದೂರುದಾರ
ಧರ್ಮಸ್ಥಳ: ಶವ ಹೂತಿಟ್ಟ ಪ್ರಕರಣ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ದೊರೆಯುತ್ತಿದೆ. ಇಂದು ಧರ್ಮಸ್ಥಳ ಠಾಣೆಗೆ ತೆರಳಿ ಮತ್ತೊಬ್ಬ ದೂರುದಾರರು ದೂರು ಕೊಟ್ಟಿದ್ದಾರೆ. ಧರ್ಮಸ್ಥಳದಲ್ಲಿ ಶಾಲಾ ಬಾಲಕಿಯನ್ನು ಹೂತು ಹಾಕಿದ್ದನ್ನು ತಾನು ನೋಡಿದ್ದಾಗಿ ಟಿ.ಜಯಂತ್ ಎಂಬುವರು ತಿಳಿಸಿದ್ದರು. ಈ ಸಂಬಂಧ ಎಸ್ಐಟಿಗೆ ದೂರು ನೀಡಿದ್ದರು. ಅವರು ಹಿಂಬರಹದಲ್ಲಿ ಸ್ಥಳೀಯ ಠಾಣೆಗೆ ತೆರಳಿ ದೂರು ನೀಡುವಂತೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿದಂತ ಮತ್ತೊಬ್ಬ ದೂರುದಾರ ಟಿ.ಜಯಂತ್ ಎಂಬುವರು ಶವ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು … Continue reading BREAKING: ಧರ್ಮಸ್ಥಳ ಕೇಸಿಗೆ ಬಿಗ್ ಟ್ವಿಸ್ಟ್: ಪೊಲೀಸರಿಗೆ ದೂರು ಕೊಟ್ಟ ಮತ್ತೊಬ್ಬ ದೂರುದಾರ
Copy and paste this URL into your WordPress site to embed
Copy and paste this code into your site to embed