BREAKING: ಧರ್ಮಸ್ಥಳ ಕೇಸ್: ಆರೋಪಿ ಚಿನ್ನಯ್ಯನ ಮಹೇಶ್ ತಿಮರೋಡಿ ಭೇಟಿಯಾಗಿದ್ದ ಮತ್ತೊಂದು ವಿಡಿಯೋ ರಿಲೀಸ್

ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದಾಗಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಿನ್ನಯ್ಯನ ಮತ್ತೊಂದು ವೀಡಿಯೋ ಬಿಡುಗಡೆಯಾಗಿದೆ. ರಿಲೀಸ್ ಆಗಿರುವಂತ ವೀಡಿಯೋದಲ್ಲಿ ಆರೋಪಿ ಚಿನ್ನಯ್ಯ ಅವರು ಮಹೇಶ್ ತಿಮರೋಡಿ ಭೇಟಿಯಾದಂತ ವೀಡಿಯೋ ಇದಾಗಿದೆ. ಎರಡು ವರ್ಷದ ಹಿಂದೆ ಆರೋಪಿ ಚಿನ್ನಯ್ಯ ಮಹೇಶ್ ಶೆಟ್ಟಿ ತಿಮರೋಡಿಯನ್ನು ಭೇಟಿಯಾಗಿದ್ದು ಎನ್ನಲಾದಂತ ವೀಡಿಯೋ ಇದಾಗಿದೆ. ಆರೋಪಿ ಚಿನ್ನಯ್ಯ ಪತ್ನಿ ಜೊತೆಗೆ ತೆರಳಿ ತಿಮರೋಡಿ ಭೇಟಿಯಾಗಿದ್ದರು. ಧರ್ಮಸ್ಥಳಕ್ಕೆ ಬಂದಿದ್ದಾಗ ವಿಠ್ಠಲಗೌಡನಿಗೆ ಚಿನ್ನಯ್ಯ ಸಿಕ್ಕಿದ್ದರಂತೆ. ಈ ವೇಳೆ ತಿಮರೋಡಿ ಮನೆಗೆ ಚಿನ್ನಯ್ಯನನ್ನು ವಿಠ್ಠಲಗೌಡ ಕರೆದೊಯ್ದಿದ್ದರಂತೆ. 2023ರ … Continue reading BREAKING: ಧರ್ಮಸ್ಥಳ ಕೇಸ್: ಆರೋಪಿ ಚಿನ್ನಯ್ಯನ ಮಹೇಶ್ ತಿಮರೋಡಿ ಭೇಟಿಯಾಗಿದ್ದ ಮತ್ತೊಂದು ವಿಡಿಯೋ ರಿಲೀಸ್