ಕುಕ್ಕೆ ಬಳಿಕ ಬೆಂಗಳೂರಿಗೆ ತಟ್ಟಿದ ‘ಧರ್ಮ ದಂಗಲ್’ : ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಮನವಿ
ಬೆಂಗಳೂರು: ಕುಕ್ಕೆ ಸುಬ್ರಮಣ್ಯದ ಬಳಿಕ ಬಳಿಕ ಬೆಂಗಳೂರಿನಲ್ಲೂ ಧರ್ಮ ದಂಗಲ್ ಬಿಸಿ ತಟ್ಟಿದೆ. ಬೆಂಗಳೂರಿನಲ್ಲಿ ಕೂಡ ಹಿಂದೂಯೇತರ ವ್ಯಾಪಾರಗಳಿಗೆ ಅವಕಾಶ ನೀಡಬಾರದು ಎಂದು ಮನವಿ ಸಲ್ಲಿಸಲಾಗಿದೆ. ಹೌದು, ನಗರದ ವಿವಿ ಪುರಂನಲ್ಲಿರುವಂತ ಸುಬ್ರಹ್ಮಣ್ಯ ದೇಗುಲದ ಜಾತ್ರೆಯನ್ನು ಕೋವಿಡ್ ಕಡಿಮೆಯಾದ ಬಳಿ, ಈ ಬಾರಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಜಾತ್ರೆಯಲ್ಲಿ ಹಿಂದುಯೇತರರ ವ್ಯಾಪಾರಕ್ಕೆ ಅವಕಾಶ ನೀಡದಂತೆ ವಿಹೆಚ್ ಪಿ ಮನವಿ ಮಾಡಿದೆ. ಈ ಸಂಬಂಧ ವಿಹೆಚ್ ಪಿ ಹಾಗೂ ಬಜರಂಗ ದಳದಿಂದ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, … Continue reading ಕುಕ್ಕೆ ಬಳಿಕ ಬೆಂಗಳೂರಿಗೆ ತಟ್ಟಿದ ‘ಧರ್ಮ ದಂಗಲ್’ : ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಮನವಿ
Copy and paste this URL into your WordPress site to embed
Copy and paste this code into your site to embed