ಮಂಗಳೂರು : ಕಳೆದ ವರ್ಷ ಹಿಜಾಬ್ ಸೇರಿದಂತೆ ಹಿಂದೂ ದೇವರುಗಳ ಜಾತ್ರಾ ಸಂದರ್ಭಗಳಲ್ಲಿ ಅನ್ಯ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಹಿಂದೂ ಕಾರ್ಯಕರ್ತರು ಹಾಗೂ ಹಿಂದೂ ವ್ಯಾಪಾರಸ್ಥರು ಅನ್ಯಮತೀಯದವರಿಗೆ ವ್ಯಾಪಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಮಂಗಳೂರಿನಲ್ಲಿ ಮತ್ತೆ ಅನ್ಯಮತಿಯ ವ್ಯಾಪಾರಕ್ಕೆ ವಿರೋಧ ವ್ಯಕ್ತವಾಗಿದೆ. UPSC Nursing Officer Recruitment 2024 : 1930 ಹುದ್ದೆಗಳಿಗೆ ಅರ್ಜಿ ಆಹ್ವಾನ ಹೌದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಸ್ಥಾನದಲ್ಲಿ ಮತ್ತೆ ವ್ಯಾಪಾರ ಧರ್ಮ ದಂಗಲ್ ಕಂಡು ಬಂದಿದೆ. ಅನ್ಯಮತೀಯರಿಗೆ … Continue reading ಮತ್ತೆ ಮುನ್ನೆಲೆಗೆ ಬಂದ ‘ಧರ್ಮ ದಂಗಲ್’ : ಮಂಗಳೂರಲ್ಲಿ ಜಾತ್ರೆಯಲ್ಲಿ ‘ಅನ್ಯಮತಿಯರ’ ವ್ಯಾಪಾರಕ್ಕೆ ನಿಷೇಧಿಸುವಂತೆ ಆಗ್ರಹ
Copy and paste this URL into your WordPress site to embed
Copy and paste this code into your site to embed