BREAKING : ವಿಮಾನ ನಿಯಮ ಉಲ್ಲಂಘಿಸಿದ ‘ಏರ್ ಇಂಡಿಯಾ’ಗೆ ಬಿಗ್ ಶಾಕ್ : 80 ಲಕ್ಷ ರೂಪಾಯಿ ದಂಡ ವಿಧಿಸಿದ ‘DGCA’

ನವದೆಹಲಿ: ವಿಮಾನ ಸಿಬ್ಬಂದಿಯ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ಸ್ (FDTL) ಮತ್ತು ಆಯಾಸ ನಿರ್ವಹಣಾ ವ್ಯವಸ್ಥೆ (FMS) ಉಲ್ಲಂಘಿಸಿದ್ದಕ್ಕಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಏರ್ ಇಂಡಿಯಾ ಲಿಮಿಟೆಡ್ಗೆ 80 ಲಕ್ಷ ರೂ.ಗಳ ದಂಡ ವಿಧಿಸಿದೆ. ವಾಯುಯಾನದಲ್ಲಿ ಉನ್ನತ ಮಟ್ಟದ ಸುರಕ್ಷತೆಯನ್ನ ಖಚಿತಪಡಿಸಿಕೊಳ್ಳುವ ಪೂರ್ವಭಾವಿ ಹೆಜ್ಜೆಯಾಗಿ, ಎಫ್ಡಿಟಿಎಲ್ ಮತ್ತು ಎಫ್ಎಂಎಸ್ ನಿಯಮಗಳಿಗೆ ಸಂಬಂಧಿಸಿದಂತೆ ಆಪರೇಟರ್’ನ ನಿಯಂತ್ರಕ ಅನುಸರಣೆಯನ್ನು ಪರಿಶೀಲಿಸಲು ಡಿಜಿಸಿಎ ಈ ವರ್ಷದ ಜನವರಿ ತಿಂಗಳಲ್ಲಿ ಏರ್ ಇಂಡಿಯಾ ಲಿಮಿಟೆಡ್’ನ ಸ್ಪಾಟ್ ಆಡಿಟ್ ನಡೆಸಿತು ಎಂದು ವಿಮಾನಯಾನ … Continue reading BREAKING : ವಿಮಾನ ನಿಯಮ ಉಲ್ಲಂಘಿಸಿದ ‘ಏರ್ ಇಂಡಿಯಾ’ಗೆ ಬಿಗ್ ಶಾಕ್ : 80 ಲಕ್ಷ ರೂಪಾಯಿ ದಂಡ ವಿಧಿಸಿದ ‘DGCA’