ಧರ್ಮಸ್ಥಳಕ್ಕೆ ತೆರಳುವ ಭಕ್ತಾದಿಗಳೇ ಗಮನಿಸಿ: ಈ 6 ದಿನ ಬೆಳಗ್ಗಿನ ದರ್ಶನದ ಸಮಯದಲ್ಲಿ ಬದಲಾವಣೆ!

ಧರ್ಮಸ್ಥಳ: ವಿಷು ಜಾತ್ರೆಯ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುವುದರಿಂದ ದಿನಾಂಕ 18.04.2024 ರಿಂದ 23.04.2024 ರವರೆಗೆ ಬೆಳಗ್ಗಿನ ದರ್ಶನ 8.30ರಿಂದ ಪ್ರಾರಂಭವಾಗಲಿದೆ. ಉಳಿದಂತೆ ದೇವರ ದರ್ಶನ ಹಾಗೂ ಸೇವೆಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಅಂಥ ತಿಳಿಸಿದೆ.  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ನೇತ್ರಾವತಿ ನದಿಯ ದಡದಲ್ಲಿರುವ ಧರ್ಮಸ್ಥಳವು ಒಂದು ಜನಪ್ರಿಯ ದೇವಾಲಯ ಪಟ್ಟಣವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ದೇವಸ್ಥಾನವು ನಾಡಿನ ಮೂಲೆ ಮೂಲೆಗಳಿಂದ ಭಕ್ತಾದಿಗಳನ್ನು ಸೆಳೆಯುತ್ತದೆ. ತಲುಪುವುದು ಹೇಗೆ? ಧರ್ಮಸ್ಥಳ ಬೆಂಗಳೂರಿನಿಂದ 311 … Continue reading ಧರ್ಮಸ್ಥಳಕ್ಕೆ ತೆರಳುವ ಭಕ್ತಾದಿಗಳೇ ಗಮನಿಸಿ: ಈ 6 ದಿನ ಬೆಳಗ್ಗಿನ ದರ್ಶನದ ಸಮಯದಲ್ಲಿ ಬದಲಾವಣೆ!