ಚಿಕ್ಕಮಗಳೂರು : ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗ ದೇವೀರಮ್ಮನ ಬೆಟ್ಟ ಹತ್ತಿದ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. 3800 ಅಡಿ ಬೆಟ್ಟ ಏರಿ ಹರಕೆ ಸಲ್ಲಿಸಿದ ಭಕ್ತರು ಪುನೀತರಾಗಿದ್ದಾರೆ. ಹರಕೆ ಹೊತ್ತವರು ಉಪವಾಸವಿದ್ದೇ ಬೆಟ್ಟ ಏರಿದರು. ತಾಯಿಯ ದರ್ಶನ ಪಡೆದು ಆಹಾರ ಸೇವಿಸಿದರು. ರಾಜ್ಯದ ನಾನಾ ಮೂಲೆಗಳಿಂದ ಬಂದ ಭಕ್ತರು ನಿನ್ನೆಯಿಂದ ಕಲ್ಲು ಮುಳ್ಳು ಲೆಕ್ಕಿಸದೇ ಬೆಟ್ಟವನ್ನೇರಿ ಇಂದು ದೇವಿ ದರ್ಶನ ಪಡೆದಿದ್ದಾರೆ. ಚಪ್ಪಲಿ ಇಲ್ಲದೇ ಒಂದೂವರೇ ಲಕ್ಷಕ್ಕೂ ಹೆಚ್ಚು ಭಕ್ತರು ತಾಯಿ ದರ್ಶನ ಪಡೆದಿದ್ದಾರೆ … Continue reading ‘ವರ್ಷಕ್ಕೊಮ್ಮೆ ದೇವೀರಮ್ಮನ ದರ್ಶನ’ : 3800 ಅಡಿ ಬೆಟ್ಟ ಏರಿ ‘ಉಘೇ..ಉಘೇ’ ಎಂದು ಹರಕೆ ಸಲ್ಲಿಸಿದ ಭಕ್ತರು |Deviramma Temple
Copy and paste this URL into your WordPress site to embed
Copy and paste this code into your site to embed