‘ದೇವಿರಮ್ಮ ಬೆಟ್ಟ’ ಹತ್ತೋ ಆಸೆಯಲ್ಲಿದ್ದವರಿಗೆ ಬಿಗ್ ಶಾಕ್ : ಈ ಬಾರಿ ಗ್ರಾಮಸ್ತರ ಹೊರತಾಗಿ ಭಕ್ತರಿಗೆ ಹತ್ತಲು ಅವಕಾಶವಿಲ್ಲ

ಚಿಕ್ಕಮಗಳೂರು : ಪ್ರತಿ ವರ್ಷ ದೀಪಾವಳಿಯ ಹಿಂದಿನ ದಿನದಂದು ರಾಜ್ಯದ ಪ್ರಸಿದ್ಧ ಬಿಂಡಿಗಾ ಮಲ್ಲೇನಹಳ್ಳಿ ಗ್ರಾಮದ ದೇವಿರಮ್ಮ ಬೆಟ್ಟ ಹತ್ತುವುದು ಸಂಪ್ರದಾಯ. ಹೀಗೆ ಬೆಟ್ಟ ಹತ್ತಿ, ಮಲ್ಲೇನಹಳ್ಳಿ ಬಳಿಯ ದೇವಿರಮ್ಮ ತಾಯಿಗೆ ನಮಿಸಿ ಬರೋದು ಸಂಪ್ರದಾಯ ಕೂಡ. ಆದ್ರೇ ಕೊರೋನಾ ಕಾರಣದಿಂದಾಗಿ ಈ ಬಾರಿ ಗ್ರಾಮಸ್ಥರನ್ನು ಹೊರತುಪಡಿಸಿ, ಹೊರಗಿನಿಂದ ಬರುವ ಭಕ್ತರಿಗೆ ಅವಕಾಶ ನಿರ್ಬಂಧಿಸಲಾಗಿದೆ. ಈ ಮೂಲಕ ದೇವಿರಮ್ಮ ಬೆಟ್ಟ ಹತ್ತೋಕೆ ಹೋಗ ಯೋಜನೆಯಲ್ಲಿದ್ದವರಿಗೆ ಬಿಗ್ ಶಾಕ್ ನೀಡಿದೆ. ಈ ಕುರಿತಂತೆ ದೇವಿರಮ್ಮ ಅಭಿವೃದ್ಧಿ ಟ್ರಸ್ಟ್ ಪತ್ರಿಕಾ … Continue reading ‘ದೇವಿರಮ್ಮ ಬೆಟ್ಟ’ ಹತ್ತೋ ಆಸೆಯಲ್ಲಿದ್ದವರಿಗೆ ಬಿಗ್ ಶಾಕ್ : ಈ ಬಾರಿ ಗ್ರಾಮಸ್ತರ ಹೊರತಾಗಿ ಭಕ್ತರಿಗೆ ಹತ್ತಲು ಅವಕಾಶವಿಲ್ಲ