BIG NEWS: `ಓಗಿಲ್ವಿʼಯ ನೂತನ CEO ಆಗಿ ಭಾರತೀಯ ಮೂಲದ ʻದೇವಿಕಾ ಬುಲ್ಚಂದಾನಿʼ ನೇಮಕ |Devika Bulchandani New CEO of Ogilvy

ನವದೆಹಲಿ: ಜಾಗತಿಕ ಜಾಹೀರಾತು ಮತ್ತು ಸಾರ್ವಜನಿಕ ಸಂಪರ್ಕ ಸಂಸ್ಥೆ ಓಗಿಲ್ವಿ(Ogilvy)ಯ ಜಾಗತಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO)ಆಗಿ ಭಾರತ ಮೂಲದ ದೇವಿಕಾ ಬುಲ್ಚಂದಾನಿ(Devika Bulchandani) ಅವರನ್ನು ನೇಮಿಸಿದೆ. ಬುಲ್ಚಂದಾನಿ ಅವರು ಸದ್ಯ ಸಿಇಓ ಆಗಿರುವ ಆಂಡಿ ಮೈನ್ ಅವರು ನಂತರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬುಲ್ಚಂದಾನಿ ಅವರು ಜಾಗತಿಕ ಸಿಇಒ ಹುದ್ದೆಯಿಂದ ಕೆಳಗಿಳಿಯುತ್ತಿರುವ ಮೈನ್‌ ಅವರ ಸ್ಥಾನವನ್ನು ತುಂಬಲಿದ್ದು, ವರ್ಷಾಂತ್ಯದವರೆಗೆ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬುಲ್ಚಂದಾನಿ ಅವರು ಸಿಎಓ ಆಗಿ … Continue reading BIG NEWS: `ಓಗಿಲ್ವಿʼಯ ನೂತನ CEO ಆಗಿ ಭಾರತೀಯ ಮೂಲದ ʻದೇವಿಕಾ ಬುಲ್ಚಂದಾನಿʼ ನೇಮಕ |Devika Bulchandani New CEO of Ogilvy