BIGG NEWS : ‘ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ದೇವೇಗೌಡರ ಆಹ್ವಾನಿಸಿಲ್ಲ’ : ಬಿಜೆಪಿ ವಿರುದ್ಧ JDS ಸರಣಿ ಟ್ವೀಟ್‌ ಮಾಡಿ ಆಕ್ರೋಶ | Kempegowda Statue

ಬೆಂಗಳೂರು: ಬಿಜೆಪಿ, ನರೇಂದ್ರ ಮೋದಿ(Narendra Modi) ಒಕ್ಕಲಿಗರ ಕಾರ್ಡ್ ಪ್ಲೇಗೆ ಜೆಡಿಎಸ್(JDS) ಈಗ ದೇವೇಗೌಡರ(Devegowda) ಎಮೋಷನಲ್ ಕಾರ್ಡ್ ಪ್ಲೇ ಮಾಡಿದೆ. ಯೇಸು ಕ್ರಿಸ್ತನಿಗೂ ಸಿಕ್ತು ಟ್ವಿಟರ್‌ನಿಂದ Blue tick : ನೆಟ್ಟಿಗರಿಂದ ತರಾಟೆ ಕೆಂಪೇಗೌಡರ ಪ್ರತಿಮೆ(Kempegowda Statue) ಅನಾವರಣಕ್ಕೆ ದೇವೇಗೌಡರ ಆಹ್ವಾನ ಮಾಡಿಲ್ಲ ಎಂಬುದನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ನಿರ್ಧಾರ ಮಾಡಿದೆ. ಪ್ರತಿಮೆ ಶಂಕು ಸ್ಥಾಪನೆಗೆ ಕರೆದು ಪ್ರತಿಮೆ ಅನಾವರಣಕ್ಕೆ ಆಹ್ವಾನಿಸದ್ದಕ್ಕೆ ಬಿಜೆಪಿ ವಿರುದ್ಧ ಸರಣಿ ಟ್ವೀಟ್‌ ಮಾಡಿ ಆಕ್ರೋಶ ಹೊರಹಾಕಿದೆ. ನಾಡಪ್ರಭುಗಳ ಪ್ರತಿಮೆ ಸ್ಥಾಪನೆಯ ಕಾಮಗಾರಿಗೆ ಅಡಿಗಲ್ಲು ಹಾಕುವ … Continue reading BIGG NEWS : ‘ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ದೇವೇಗೌಡರ ಆಹ್ವಾನಿಸಿಲ್ಲ’ : ಬಿಜೆಪಿ ವಿರುದ್ಧ JDS ಸರಣಿ ಟ್ವೀಟ್‌ ಮಾಡಿ ಆಕ್ರೋಶ | Kempegowda Statue