‘ಸಾಮಾಜಿಕ ಮಾಧ್ಯಮ’ದಲ್ಲಿ ನೀಡಿದ ಅವಹೇಳನಕಾರಿ ಹೇಳಿಕೆ ‘SC/ST ಕಾಯ್ದೆ ವ್ಯಾಪ್ತಿ’ಗೆ ಬರುತ್ತೆ : ಹೈಕೋರ್ಟ್‌ ಮಹತ್ವದ ಆದೇಶ

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಎಸ್‌ಸಿ/ಎಸ್‌ಟಿಗೆ ಸೇರಿದ ವ್ಯಕ್ತಿಯ ವಿರುದ್ಧ ಆನ್‌ಲೈನ್‌ನಲ್ಲಿ ನೀಡಿದ ಅವಹೇಳನಕಾರಿ ಹೇಳಿಕೆಗಳನ್ನ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪರಿಗಣಿಸಲಾಗುವುದು ಎಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಕೇರಳ ಹೈಕೋರ್ಟ್ ಹೇಳಿದೆ. ಈ ಮೂಲಕ ಯೂಟ್ಯೂಬರ್‌ನ ನಿರೀಕ್ಷಣಾ ಜಾಮೀನು ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ. ವಾಸ್ತವವಾಗಿ, ಅರ್ಜಿದಾರರು ಸಂದರ್ಶನವೊಂದರಲ್ಲಿ ಎಸ್ಟಿ ಸಮುದಾಯದ ಮಹಿಳೆಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನ ನೀಡಿದ್ದರು. ನಂತ್ರ ಅದನ್ನ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಲಾಗಿದೆ. ವರದಿಯ ಪ್ರಕಾರ, ಬಂಧನದ ಭಯದಿಂದ, ಯೂಟ್ಯೂಬರ್ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ … Continue reading ‘ಸಾಮಾಜಿಕ ಮಾಧ್ಯಮ’ದಲ್ಲಿ ನೀಡಿದ ಅವಹೇಳನಕಾರಿ ಹೇಳಿಕೆ ‘SC/ST ಕಾಯ್ದೆ ವ್ಯಾಪ್ತಿ’ಗೆ ಬರುತ್ತೆ : ಹೈಕೋರ್ಟ್‌ ಮಹತ್ವದ ಆದೇಶ