BIGG NEWS: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಬೀದರ್ ನಲ್ಲಿ ಜನರಿಗೆ ಹೆಚ್ಚಾದ ಅನಾರೋಗ್ಯದ ಸಮಸ್ಯೆ
ಬೀದರ್: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮಾಂಡೌಸ್ ಚಂಡಮಾರುತ ಅಪ್ಪಳಿಸಿದೆ. ಈ ಪರಿಣಾಮವಾಗಿ ರಾಜ್ಯದಲ್ಲಿ ಜಿಟಿ ಜಿಟಿ ಮಳೆ ಶುರುವಾಗಿದೆ. BIGG NEWS: ವಿಜಯಪುರದಲ್ಲಿ ಮತ್ತೆ ರಕ್ತಪಾತ; ವ್ಯಕ್ತಿಯನ್ನ ಅಟ್ಟಾಡಿಸಿಕೊಂಡು ಬರ್ಬರ ಕೊಲೆ ಮಾಡಿದ ದುಷ್ಕರ್ಮಿಗಳು ಇನ್ನು ಕೆಲವು ಕಡೆ ಮೋಡಕವಿದ ವಾತವರಣ ಸೃಷ್ಟಿಯಾಗಿದೆ. ಕಳೆದ ಎರಡು- ಮೂರು ದಿನಗಳಿಂದ ವಾತವರಣದಲ್ಲಿ ಏರುಪೇರು ಆಗಿದ್ದು, ಆರೋಗ್ಯದಲ್ಲಿ ವ್ಯತ್ಯಾಸ ಕಾಣುತ್ತಿದೆ.ಅಷ್ಟೇ ಅಲ್ಲದೆ ಅನಾರೋಗ್ಯ ಸಮಸ್ಯೆ ಕಾಡಲು ಆರಂಭವಾಗಿದೆ. ಮಕ್ಕಳು, ವಯಸ್ಕರು ಕೆಮ್ಮು, ನೆಗಡಿಯಂತಹ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಬ್ರಿಮ್ಸ್ ಆಸ್ಪತ್ರೆಗೆ … Continue reading BIGG NEWS: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಬೀದರ್ ನಲ್ಲಿ ಜನರಿಗೆ ಹೆಚ್ಚಾದ ಅನಾರೋಗ್ಯದ ಸಮಸ್ಯೆ
Copy and paste this URL into your WordPress site to embed
Copy and paste this code into your site to embed