ಚೀನಾ-ಪಾಕ್ ಗಡಿಯಲ್ಲಿ ‘ಅನಂತ ಶಸ್ತ್ರ’ ನಿಯೋಜನೆ, ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗೆ 30,000 ಕೋಟಿ ರೂ.ಗಳ ಟೆಂಡರ್!

ನವದೆಹಲಿ : ಭಾರತೀಯ ಸೇನೆಯು ತನ್ನ ವಾಯು ರಕ್ಷಣೆಯನ್ನ ಬಲಪಡಿಸಲು ಒಂದು ಪ್ರಮುಖ ಹೆಜ್ಜೆಯನ್ನ ಇಟ್ಟಿದೆ. ಪಾಕಿಸ್ತಾನ ಮತ್ತು ಚೀನಾ ಗಡಿಗಳಲ್ಲಿ ವಾಯು ಬೆದರಿಕೆಗಳನ್ನ ಎದುರಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿದ “ಅನಂತ ಶಸ್ತ್ರ” ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯ ಐದರಿಂದ ಆರು ರೆಜಿಮೆಂಟ್‌’ಗಳನ್ನು ಖರೀದಿಸಲು ಟೆಂಡರ್ ನೀಡಲಾಗಿದೆ. ಇದನ್ನು ಹಿಂದೆ ಕ್ವಿಕ್ ರಿಯಾಕ್ಷನ್ ಸರ್ಫೇಸ್-ಟು-ಏರ್ ಕ್ಷಿಪಣಿ (QRSAM) ಎಂದು ಕರೆಯಲಾಗುತ್ತಿತ್ತು. ಈ ಯೋಜನೆಯ ಅಂದಾಜು ವೆಚ್ಚ ಸುಮಾರು ₹30,000 ಕೋಟಿ. … Continue reading ಚೀನಾ-ಪಾಕ್ ಗಡಿಯಲ್ಲಿ ‘ಅನಂತ ಶಸ್ತ್ರ’ ನಿಯೋಜನೆ, ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗೆ 30,000 ಕೋಟಿ ರೂ.ಗಳ ಟೆಂಡರ್!