ಆಂಬ್ಯುಲೆನ್ಸ್ ಅಲಭ್ಯ: ಎರಡು ವರ್ಷದ ಸಹೋದರನ ಮೃತದೇಹ ಹೊತ್ತು ಸಾಗಿದ 10ರ ಬಾಲಕ… Video viral
ಉತ್ತರ ಪ್ರದೇಶ: ಆಂಬ್ಯುಲೆನ್ಸ್ ವ್ಯವಸ್ಥೆ ದೊರಕದ ಕಾರಣ 10 ವರ್ಷದ ಬಾಲಕನೊಬ್ಬ ತನ್ನ ಸಹೋದರನ ಮೃತದೇಹವನ್ನು ತೋಳಗಳಲ್ಲೇ ಹಿಡಿದು ಮನೆಗೆ ಕಾಲ್ನಡಿಗೆಯಲ್ಲೇ ಹೋಗುತ್ತಿರುವ ಮನಕಲಕುವ ದೃಶ್ಯವೊಂದು ಉತ್ತರ ಪ್ರದೇಶದ ಬಾಗ್‌ಪತ್‌ನಿಂದ ಹೊರಬಿದ್ದಿದೆ. ಏನಿದು ಪ್ರಕರಣ? ಬಾಗ್‌ಪತ್‌ನ ದೆಹಲಿ-ಯಮುನೋತ್ರಿ ಹೆದ್ದಾರಿಯಲ್ಲಿ ಮಲತಾಯಿ ಸೀತಾ ಎಂಬಾಕೆ ತನ್ನ 2 ವರ್ಷದ ಕಾಲಾ ಎಂಬ ಮಗು ನಿರಂತರವಾಗಿ ಅಳುತ್ತಿದ್ದರಿಂದ ಕೋಪದಿಂದ ಮಗುವನ್ನು ರಸ್ತೆಗೆ ಎಸೆದಿದ್ದಾಳೆ. ಈ ವೇಳೆ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ಆ ಮಗುವಿನ ಮೇಲೆ ಹರಿದಿದೆ. ಇದರ ಪರಿಣಾಮ … Continue reading ಆಂಬ್ಯುಲೆನ್ಸ್ ಅಲಭ್ಯ: ಎರಡು ವರ್ಷದ ಸಹೋದರನ ಮೃತದೇಹ ಹೊತ್ತು ಸಾಗಿದ 10ರ ಬಾಲಕ… Video viral
Copy and paste this URL into your WordPress site to embed
Copy and paste this code into your site to embed