BIGG NEWS : CFI ಗರ್ಲ್ಸ್‌ ಕಾನ್ಫರೆನ್ಸ್‌ ಗೆ ಅನುಮತಿ ನಿರಾಕರಣೆ : ಮಂಗಳೂರಿನ ಪುರಭವನದಲ್ಲಿ ʼ ಮುಸ್ಲಿಂ ವಿದ್ಯಾರ್ಥಿನಿಯರಿಂದ ಪ್ರೊಟೆಸ್ಟ್‌ ʼ

ಮಂಗಳೂರು :   ಸಿಎಫೈಐ (CFI ) ಗರ್ಲ್ಸ್‌ ಕಾನ್ಫರೆನ್ಸ್‌ ಗೆ ಅನುಮತಿ ನಿರಾಕರಿಸಿದ್ದಕ್ಕೆ ಮಂಗಳೂರಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ಧರಣೆ ನಡೆಸುತ್ತಿದ್ದಾರೆ. ಪ್ರೊಟೆಸ್ಟ್‌ ಮಾಡಿದ ವಿದ್ಯಾರ್ಥಿನಿಗಳನ್ನು ಖಾಕಿ ಪಡೆ ತರಾಟೆ ತೆಗೆದುಕೊಂಡಿದ್ದಾರೆ.  ಪ್ರತಿಭಟನೆ ವಿರುದ್ಧ ಕಮಿಷನರ್‌ ವಾರ್ನ್‌ ಮಾಡಿದ್ದರೂ ಬಳಿಕ ಮಿಲಾಗ್ರಿಸ್‌ ಬಳಿ  ಪೊಲೀಸ್‌ ಕಮಿಷನರ್‌ ಮತ್ತು ಸಿಎಫೈಐ ಮುಖಂಡರು ವಾಗ್ವಾದ ನಡೆಸಿದ್ರೂ, ಪ್ರತಿಭಟನೆಯ ಪಟ್ಟು ಹಿಡಿದು  ಸಿಎಫೈಐ ಮುಖಂಡರು ಮಂಗಳೂರಿನ ಮಿಲಾಗ್ರಿಸ್‌ ಬಳಿ ಜಾಗ ಖಾಲಿ ಮಾಡಿದರು.  ಸದ್ಯ ಪುರಭವನದಲ್ಲಿ ಪೊಲೀಸರು CFI ಸಮಾವೇಶ ನಡೆಸಲು ಅನುಮತಿ … Continue reading BIGG NEWS : CFI ಗರ್ಲ್ಸ್‌ ಕಾನ್ಫರೆನ್ಸ್‌ ಗೆ ಅನುಮತಿ ನಿರಾಕರಣೆ : ಮಂಗಳೂರಿನ ಪುರಭವನದಲ್ಲಿ ʼ ಮುಸ್ಲಿಂ ವಿದ್ಯಾರ್ಥಿನಿಯರಿಂದ ಪ್ರೊಟೆಸ್ಟ್‌ ʼ