ಹೆರಿಗೆ ರಜೆಯ ಮಂಜೂರಾತಿ ನಿರಾಕರಣೆ ತಾರತಮ್ಯಕ್ಕೆ ಸಮ : ಹೈಕೋರ್ಟ್

ನವದೆಹಲಿ : ಮಾತೃತ್ವ ರಜೆ ವಿಸ್ತರಣೆಗೆ ಗುತ್ತಿಗೆ ನೌಕರರು ಮತ್ತು ಕಾಯಂ ನೌಕರರು ಎಂಬ ವ್ಯತ್ಯಾಸವನ್ನ ಸಂವಿಧಾನದ 14ನೇ ಪರಿಚ್ಛೇದದ ಅಡಿಯಲ್ಲಿ ಸಮಾನತೆಯ ಹಕ್ಕನ್ನ ಉಲ್ಲಂಘಿಸುವುದಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. 2011ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (RBI) ಮೂರು ವರ್ಷಗಳ ಕಾಲ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಾಹಕ ಇಂಟರ್ನ್ ಆಗಿ ನೇಮಕಗೊಂಡ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನ ನ್ಯಾಯಾಲಯವು ವಿಚಾರಣೆ ನಡೆಸಿತು. ಆರ್ಬಿಐ 180 ದಿನಗಳ ಅವಧಿಗೆ ಹೆರಿಗೆ ರಜೆ ನೀಡದ ಕಾರಣ ಅವರು … Continue reading ಹೆರಿಗೆ ರಜೆಯ ಮಂಜೂರಾತಿ ನಿರಾಕರಣೆ ತಾರತಮ್ಯಕ್ಕೆ ಸಮ : ಹೈಕೋರ್ಟ್