BIG NEWS: ಮುಂಗಾರು ಮಳೆ ಹಿನ್ನೆಲೆ: ಮುಂಬೈನಲ್ಲಿ ಡೆಂಗ್ಯೂ, ಹಂದಿ ಜ್ವರ ಪ್ರಕರಣ ಹೆಚ್ಚಳ | Dengue, swine flu cases rise in Mumbai

ಮುಂಬೈ: ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಬೇಕಿದ್ದ ಮುಂಗಾರು ಅವಧಿಯ ನಂತರವೂ ನಗರದಲ್ಲಿ ಹಂದಿಜ್ವರ ಮತ್ತು ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸಾಪ್ತಾಹಿಕ ವರದಿ ಬಿಡುಗಡೆ ಮಾಡಿದೆ. OMG : ಈ ವರ್ಷ ಮಾತ್ರ ಜನ ‘5.3 ಬಿಲಿಯನ್ ಸ್ಮಾರ್ಟ್ ಫೋನ್’ ಎಸೆದಿದ್ದರಂತೆ ; ಅದಕ್ಕಿದೆ ದೊಡ್ಡ ಕಾರಣ.! ಇಲ್ಲಿಯವರೆಗೆ 13 ಹಂದಿ ಜ್ವರ ಪ್ರಕರಣಗಳು ಮತ್ತು 178 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಸೆಪ್ಟೆಂಬರ್‌ನಲ್ಲಿ ನಗರದಲ್ಲಿ 14 ಹಂದಿ ಜ್ವರ ಪ್ರಕರಣಗಳು ಮತ್ತು 215 … Continue reading BIG NEWS: ಮುಂಗಾರು ಮಳೆ ಹಿನ್ನೆಲೆ: ಮುಂಬೈನಲ್ಲಿ ಡೆಂಗ್ಯೂ, ಹಂದಿ ಜ್ವರ ಪ್ರಕರಣ ಹೆಚ್ಚಳ | Dengue, swine flu cases rise in Mumbai