ರಾಜ್ಯಾಧ್ಯಂತ ಡೆಂಗ್ಯೂ ಆರ್ಭಟ: ಇಂದು ‘279 ಕೇಸ್’ ದಾಖಲು, 20,202ಕ್ಕೆ ತಲುಪಿದ ಪ್ರಕರಣ | Dengue Case

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಆರ್ಭಟಿಸಿದೆ. ಮಳೆಯ ಇಳಿಮುಖದ ನಡುವೆಯೂ ಇಂದು 279 ಜನರಿಗೆ ಡೆಂಗ್ಯೂ ಪಾಸಿಟಿವ್ ಅಂತ ವರದಿಯಲ್ಲಿ ದೃಢಪಟ್ಟಿದೆ. ಹೀಗಾಗಿ ಪ್ರಕರಣಗಳ ಸಂಖ್ಯೆ 20,202ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ರಿಪೋರ್ಟ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ 1943 ಜನರನ್ನು ಡೆಂಗ್ಯೂ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 279 ಜನರಿಗೆ ಪಾಸಿಟಿವ್ ಬಂದಿರುವುದಾಗಿ ತಿಳಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 463 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 104 ಜನರಿಗೆ, ಬೆಗಂಳೂರು ನಗರ ವ್ಯಾಪ್ತಿಯಲ್ಲಿ 150 … Continue reading ರಾಜ್ಯಾಧ್ಯಂತ ಡೆಂಗ್ಯೂ ಆರ್ಭಟ: ಇಂದು ‘279 ಕೇಸ್’ ದಾಖಲು, 20,202ಕ್ಕೆ ತಲುಪಿದ ಪ್ರಕರಣ | Dengue Case