ಕರೋನ ಬೆನ್ನಲೇ ‘ಕರ್ನಾಟಕ’ ಸೇರಿದಂತೆ ಭಾರತದಲ್ಲಿ ‘ಡೆಂಗ್ಯೂ ಪ್ರಕರಣ’ಗಳ ಸಂಖ್ಯೆ ಹೆಚ್ಚಳ : ಆತಂಕದಲ್ಲಿ ಜನತೆ | Dengue cases rises in India

ನವದೆಹಲಿ: ಮಳೆ ಪ್ರಮಾಣ ಹೆಚ್ಚಳವಾಗುತ್ತಿದ್ದು, ದೇಶದ ನಾನಾ ಕಡೆಗಳಲ್ಲಿ ನೀರು ನಿಂತಿರುವುದನ್ನು ನಾವು ನೋಡಬಹುದಾಗಿದೆ. ಈ ನಡುವೆ ಡೆಂಗ್ಯೂ ಸೊಳ್ಳೆಯು ಪ್ರತಿ ಮನೆಯಲ್ಲಿ ಅಥವಾ ಹೊರಗೆ ತುಂಬಿದ ನೀರಿನಲ್ಲಿ ಸಂತಾನೋತ್ಪತ್ತಿ ಮಾಡಲು ಪ್ರಾರಂಭಿಸಿದ್ದು ಇದು ಜನರನ್ನು ತೊಂದರೆಗೆ ಈಡು ಮಾಡುತ್ತಿದೆ. ಹೌದು, ದೇಶದಲ್ಲಿ ಈವರೆಗೆ 30,000 ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ತಗುಲಿದೆ. ದೇಶದ ಅನೇಕ ರಾಜ್ಯಗಳಲ್ಲಿ ಡೆಂಗ್ಯೂವಿನ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮದ ದತ್ತಾಂಶದಲ್ಲಿ, ಕರ್ನಾಟಕ, ಮಹಾರಾಷ್ಟ್ರ ಮತ್ತು … Continue reading ಕರೋನ ಬೆನ್ನಲೇ ‘ಕರ್ನಾಟಕ’ ಸೇರಿದಂತೆ ಭಾರತದಲ್ಲಿ ‘ಡೆಂಗ್ಯೂ ಪ್ರಕರಣ’ಗಳ ಸಂಖ್ಯೆ ಹೆಚ್ಚಳ : ಆತಂಕದಲ್ಲಿ ಜನತೆ | Dengue cases rises in India