BIG NEWS: ಸಾಗರದ ‘ಹೈವೇ ರಸ್ತೆ ಕಾಮಗಾರಿ ಕಳಪೆ’ಯಿಂದ ಕೂಡಿದ್ದರೇ ‘ಡೆಮಾಲಿಷ್’: ಮುಖ್ಯ ಇಂಜಿನಿಯರ್ ಜಗದೀಶ್

ಶಿವಮೊಗ್ಗ: ಸಾಗರದ ಬಿಹೆಚ್ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಒಳಚರಂಡಿ ಕಾಮಗಾರಿ ಕಳಪೆ ಎನ್ನುವ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ ಒಳಚರಂಡಿ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬುದು ದೃಢಪಟ್ಟರೇ ಮುಲಾಜಿಲ್ಲದೇ ಡೆಮಾಲಿಷ್ ಮಾಡಿಸಿ, ಗುಣಮಟ್ಟದಿಂದ ಕೂಡಿರುವಂತ ಕಾಮಗಾರಿ ನಡೆಸಲು ಆದೇಶಿಸಲಾಗುವುದು ಅಂತ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಜಗದೀಶ್ ಸ್ಪಷ್ಟ ಪಡಿಸಿದ್ದಾರೆ. ಇಂದು ಸಾಗರದ ಬಿಹೆಚ್ ರಸ್ತೆಯಲ್ಲಿ ನಡೆಯುತ್ತಿರುವಂತ ರಾಷ್ಟ್ರೀಯ ಹೆದ್ದಾರಿಯ ಒಳಚರಂಡಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಜಗದೀಶ್ ಪರಿಶೀಲನೆ ನಡೆಸಿದರು. … Continue reading BIG NEWS: ಸಾಗರದ ‘ಹೈವೇ ರಸ್ತೆ ಕಾಮಗಾರಿ ಕಳಪೆ’ಯಿಂದ ಕೂಡಿದ್ದರೇ ‘ಡೆಮಾಲಿಷ್’: ಮುಖ್ಯ ಇಂಜಿನಿಯರ್ ಜಗದೀಶ್