BIGG NEWS: ಹೊಸ ವರ್ಷಾಚರಣೆಗೆ ಬೆಂಗಳೂರಿನ ಹೋಟೆಲ್​ ರೂಮ್​​ಗಳಿಗೆ ಸಖತ್‌ ಡಿಮ್ಯಾಂಡ್;‌ ಮಾಲೀಕರಿಗೆ ಕೊರೊನಾ ಟೆನ್ಷನ್‌ |New Year

ಬೆಂಗಳೂರು: ಹೊಸ ವರ್ಷ ಆಚರಣೆಗೆ ಇನ್ನೇನು ಕೆಲ ದಿನಗಳು ಬಾಕಿ ಇದೆ. ಹೊಸ ವರ್ಷ ಬರಲ ಮಾಡಿಕೊಳ್ಳಲು ಜನರು ಭರ್ಜರಿ ಸಿದ್ಧತೆ ನಡೆಸಲಾಗಿದೆ. BIGG NEWS : ದೆಹಲಿಗೆ ಎಂಟ್ರಿಯಾದ ರಾಹುಲ್ ‘ಭಾರತ್ ಜೋಡೋ ಯಾತ್ರೆ’, ರಾಜಧಾನಿಯಲ್ಲಿ ಮೋದಿ ಸರ್ಕಾರದ ವಿರುದ್ಧ ಕೈ ಶಕ್ತಿ ಪ್ರದರ್ಶನ   ಈಗಾಗಲೇ ಶಾಲೆಗಳಿಗೆ ಕ್ರಿಸ್‌ ಮಸ್‌ ರಜೆ ಗಳಿರುವುದರಿಂದ ಬಹುತೇಕ ಮಂದಿ ಹೊಸ ವರ್ಷವನ್ನು ಆಚರಿಸಲು ಹೊರಗಡೆ ಪ್ಲಾನ್‌ ಮಾಡುತ್ತಿದ್ದಾರೆ. ಹೀಗಾಗಿ ನಗರದಲ್ಲಿರುವ ಹೊಟೇಲ್​ಗಳಿಗೆ ಭಾರೀ ಬೇಡಿಕೆ ಉಂಟಾಗಿದೆ. ಇದರ … Continue reading BIGG NEWS: ಹೊಸ ವರ್ಷಾಚರಣೆಗೆ ಬೆಂಗಳೂರಿನ ಹೋಟೆಲ್​ ರೂಮ್​​ಗಳಿಗೆ ಸಖತ್‌ ಡಿಮ್ಯಾಂಡ್;‌ ಮಾಲೀಕರಿಗೆ ಕೊರೊನಾ ಟೆನ್ಷನ್‌ |New Year