Surprise Delivery : ಕಿಡ್ನಿ ಸ್ಟೋನ್ ಹೊಟ್ಟೆನೋವು ಎಂದುಕೊಂಡು ಟಾಯ್ಲೆಟ್ ಹೋದ ಮಹಿಳೆಗೆ ಅಲ್ಲೇ ಡೆಲಿವರಿ….

ಯುಎಸ್ : ಯುಎಸ್ ನ ಮೆಲಿಸ್ಸಾ ಸರ್ಜ್ಕಾಫ್ ಮಾರ್ಚ್ 8 ರಂದು ತೀವ್ರವಾದ ಹೊಟ್ಟೆ ಸೆಳೆತ ಮತ್ತು ನೋವನ್ನು ಅನುಭವಿಸಲು ಪ್ರಾರಂಭಿಸಿದಳು. ಮೊದಲಿಗೆ, ಅವಳ ಸಂಗಾತಿ ಡೊನ್ನಿ ಕ್ಯಾಂಪ್ ಬೆಲ್ ಪತ್ನಿಗೆ ಮೂತ್ರಪಿಂಡದ ಕಲ್ಲು ಆಗಿರಬಹುದು ಎಂದು ಭಾವಿಸಿಸಹಾಯಕ್ಕಾಗಿ ೯೧೧ ಗೆ ಕರೆ ಮಾಡಿದ್ದರು. ಅದರೆ ಅಲ್ಲಿ ನಡೆದದ್ದೇ ಬೇರೆ. ಹೌದು, ಅದು ಮೂತ್ರಪಿಂಡದ ಕಲ್ಲು ಅಥವಾ ನಿಯಮಿತ ಹೊಟ್ಟೆ ಸೆಳೆತವಾಗಿರಲಿಲ್ಲ. ಮೆಲಿಸ್ಸಾ ಅವರು ಶೌಚಾಲಯದಲ್ಲಿ ಕುಳಿತಾಗ ಜೋರಾಗಿ ಹೊಟ್ಟೆ ನೋವು ಆಗಿ, ಅವರು ಕುಳಿತುಕೊಳ್ಳಲು ಸಾಧ್ಯವಾಗದೇ … Continue reading Surprise Delivery : ಕಿಡ್ನಿ ಸ್ಟೋನ್ ಹೊಟ್ಟೆನೋವು ಎಂದುಕೊಂಡು ಟಾಯ್ಲೆಟ್ ಹೋದ ಮಹಿಳೆಗೆ ಅಲ್ಲೇ ಡೆಲಿವರಿ….