ನವದೆಹಲಿ: ಪಟಾಕಿ ಮೇಲೆ ವಿಧಿಸಿದ್ದ ನಿಷೇಧವನ್ನು ಲೆಕ್ಕಿಸದೇ ದೆಹಲಿಯಲ್ಲಿ ಜನರು ಪಟಾಕಿಗಳನ್ನು ಸಿಡಿಸಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಇದು ಪ್ರತಿ ಜೀವಗಳಿಗೂ ಉಸಿರಾಡಲು ಅವಶ್ಯವಾದ ಶುದ್ಧ ಗಾಳಿಯನ್ನೇ ಕಲುಶಿತಗೊಳಿಸಿದೆ. ದೀಪಾವಳಿಯಂದು ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಸಿಡಿಸಿದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 200 ರೂ. ದಂಡ ವಿಧಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಕಳೆದ ವಾರ ಹೇಳಿದ್ದರು. ಕಾನೂನು ಪ್ರತಿಬಂಧಕ ಜಾರಿಯಲ್ಲಿದ್ದರೂ, ದಕ್ಷಿಣ ಮತ್ತು ವಾಯುವ್ಯ ದೆಹಲಿ ಸೇರಿದಂತೆ ನಗರದ ಅನೇಕ … Continue reading BIG NEWS : ನಿಷೇಧದ ನಡುವೆಯೂ ಪಟಾಕಿ ಸಿಡಿತ: ʻತೀರಾ ಕಳಪೆʼಯಾದ ದೆಹಲಿಯ ವಾಯು ಗುಣಮಟ್ಟ | Delhi’s Air Quality Turns ‘Very Poor’
Copy and paste this URL into your WordPress site to embed
Copy and paste this code into your site to embed