ದೆಹಲಿಯಲ್ಲಿ ಕಾಲ್ತುಳಿತ: ಪ್ಲಾಟ್ ಫಾರ್ಮ್ ಬದಲಾವಣೆ ಇಲ್ಲ, ರೈಲು ರದ್ದು ಇಲ್ಲ: ಭಾರತೀಯ ರೈಲ್ವೆ ಸ್ಪಷ್ಟನೆ
ನವದೆಹಲಿ: ಶನಿವಾರ ಸಂಜೆ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 18 ಪ್ರಯಾಣಿಕರು ಸಾವನ್ನಪ್ಪಿದ್ದು, ಡಜನ್ಗಟ್ಟಲೆ ಜನರು ಗಾಯಗೊಂಡಾಗ ಯಾವುದೇ ರೈಲುಗಳನ್ನು ರದ್ದುಗೊಳಿಸಲಾಗಿಲ್ಲ ಅಥವಾ ಯಾವುದೇ ಪ್ಲಾಟ್ಫಾರ್ಮ್ ಬದಲಾವಣೆಯನ್ನು ಘೋಷಿಸಲಾಗಿಲ್ಲ ಎಂದು ಭಾರತೀಯ ರೈಲ್ವೆ ಭಾನುವಾರ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್ಒ) ಹಿಮಾಂಶು ಶೇಖರ್ ಉಪಾಧ್ಯಾಯ, ಪ್ರಯಾಗ್ರಾಜ್ ಎಕ್ಸ್ಪ್ರೆಸ್ ಹತ್ತಲು ಪ್ಲಾಟ್ಫಾರ್ಮ್ 14 ರಲ್ಲಿ ಅಭೂತಪೂರ್ವ ಸಂಖ್ಯೆಯ ಮಹಾ ಕುಂಭ ಭಕ್ತರು ಜಮಾಯಿಸಿದ್ದರಿಂದ … Continue reading ದೆಹಲಿಯಲ್ಲಿ ಕಾಲ್ತುಳಿತ: ಪ್ಲಾಟ್ ಫಾರ್ಮ್ ಬದಲಾವಣೆ ಇಲ್ಲ, ರೈಲು ರದ್ದು ಇಲ್ಲ: ಭಾರತೀಯ ರೈಲ್ವೆ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed