SHOCKING NEWS: ಮಾದಕ ವ್ಯಸನಕ್ಕೆ ಅಡ್ಡಿಯಾಗಿದ್ದ ಕುಟುಂಬದ ನಾಲ್ವರನ್ನು ಕೊಲೆಗೈದ ಮಗ, ಆರೋಪಿ ಅರೆಸ್ಟ್

ನವದೆಹಲಿ: ಡ್ರಗ್ಸ್ ಸೇವಿಸಲು ತಡೆದಿದ್ದಕ್ಕಾಗಿ ಕುಟುಂಬಸ್ಥರನ್ನೆಲ್ಲಾ ಕೊಲೆಗೈದ ಆರೋಪದ ಮೇಲೆ 25 ವರ್ಷದ ಯುವಕನೊಬ್ಬನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. 25 ವರ್ಷದ ಆರೋಪಿ ಕೇಶವ್‌ ಮಾದಕ ವ್ಯಸನಿಯಾಗಿದ್ದ. ಇದರಿಂದ ಬೇಸತ್ತ ಕುಟುಂಬ ಅವನಿಗೆ ಡ್ರಗ್ಸ್ ಸೇವಿಸದಂತೆ ತಡೆಹಿಡಿದಿದೆ. ಇದರಿಂದ ಕೋಪಗೊಂಡು ತನ್ನ ತಂದೆ, ತಾಯಿ, ಸಹೋದರಿ ಮತ್ತು ಅಜ್ಜಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಮೃತರನ್ನು ದಿನೇಶ್ ಕುಮಾರ್ (42), ಅವರ ಪತ್ನಿ ದರ್ಶನ್ ಸೈನಿ (40), ತಾಯಿ ದೀವಾನೋ ದೇವಿ (75) ಮತ್ತು ಮಗಳು ಊರ್ವಶಿ (22) … Continue reading SHOCKING NEWS: ಮಾದಕ ವ್ಯಸನಕ್ಕೆ ಅಡ್ಡಿಯಾಗಿದ್ದ ಕುಟುಂಬದ ನಾಲ್ವರನ್ನು ಕೊಲೆಗೈದ ಮಗ, ಆರೋಪಿ ಅರೆಸ್ಟ್