SHOCKING : ಪತ್ನಿಯೊಂದಿಗೆ ಜಗಳ ; 2 ವರ್ಷದ ಮಗನನ್ನು ಬಾಲ್ಕನಿಂದ ಎಸೆದು, ಕಟ್ಟಡದಿಂದ ಜಿಗಿದ ದೆಹಲಿ ವ್ಯಕ್ತಿ!

ನವದೆಹಲಿ: ಪತ್ನಿಯೊಂದಿಗೆ ತೀವ್ರ ವಾಗ್ವಾದಕ್ಕಿಳಿದ ವ್ಯಕ್ತಿಯೊಬ್ಬ ತನ್ನ ಎರಡು ವರ್ಷದ ಮಗನನ್ನು ಮೂರು ಅಂತಸ್ತಿನ ಮನೆಯ ಬಾಲ್ಕನಿಯಿಂದ ಎಸೆದು ನಂತರ ಜಿಗಿದ ಘಟನೆ ದೆಹಲಿಯಲ್ಲಿ ನಡೆದಿದೆ. ಗಾಯಗೊಂಡಿರುವ ತಂದೆ ಮತ್ತು ಮಗ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.ನಿನ್ನೆ ರಾತ್ರಿ ನವದೆಹಲಿಯ ಕಲ್ಕಾಜಿಯಿಂದ ಈ ಘಟನೆ ವರದಿಯಾಗಿದೆ. Delhi | A 30-year-old Man Singh allegedly jumped from the third floor after throwing his 2-year-old son from the first floor of a … Continue reading SHOCKING : ಪತ್ನಿಯೊಂದಿಗೆ ಜಗಳ ; 2 ವರ್ಷದ ಮಗನನ್ನು ಬಾಲ್ಕನಿಂದ ಎಸೆದು, ಕಟ್ಟಡದಿಂದ ಜಿಗಿದ ದೆಹಲಿ ವ್ಯಕ್ತಿ!